ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವತ್ತು ಒಂದು ಹಾಡು

4 Comments

  1. ಜಿ೦ಕೆ ಸುಬ್ಬಣ್ಣ, ಪುತ್ತೂರು

    ಇ೦ತಹಾ ನವಿರಾದ ಎಚ್ ಎಸ್ ವಿ ಸಾಹಿತ್ಯ, ಅದಕ್ಕೆ ಸಾಟಿಯಾದ ಅನ೦ತಸ್ವಾಮಿಯವರ ಸ್ವರ ಸ೦ಯೋಜನೆ, ಪಲ್ಲವಿಯವರ ಗಾಯನಕ್ಕೆ ಹಿನ್ನೆಲೆಯಲ್ಲಿ ತಬ್ಲಾ ಬಳಸದೇ, ಢೋಲಕ್ ಬಳಸಿರುವುದು, ಶುಧ್ಧ ಹಸುವಿನ ತುಪ್ಪದ ಒಗ್ಗರಣೆಯ ಚಿತ್ರಾನ್ನಕ್ಕೆ ಬೆಳ್ಳುಳ್ಳಿ ಕರಿದು ಹಾಕಿದ೦ತಾಗಿದೆ, ಛೇ, ಕಲಾವಿದರಿಗೆ ಯುಕ್ತಾಯುಕ್ತತೆ ವಿವೇಚನೆಯಿಲ್ಲವೇ, ಕೇಳಲು ಹಿ೦ಸೆಯಾಗುತ್ತದೆ.

  2. sowkhya

    Really enjoyed listening . Meaningful lyric, beautiful presentation. Thanks to Avadhi.

  3. ರಾಧಿಕಾ

    Some songs are best in their original form than improvisations.

  4. HSV

    ಹೊಸತನದ ಅನ್ವೇಷಣೆ ನಿರಂತರವಾಗಿ ನಡೆಯಬೇಕಾದದ್ದು. ಹಾಡಿನ ಈ ಮಜಲು ಕೂಡ ನನಗೆ ತುಂಬಾ ಇಷ್ಟವಾಗಿದೆ. ಅಭಿನಂದನೆಗಳು ಪಲ್ಲವಿ.
    ಎಚ್ಚೆಸ್ವಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading