ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿದ್ದಾರೆ ಸಿ ಆರ್ ಸಿಂಹ

c r simha fest

ಇಂದಿನಿಂದ ಮೂರು ದಿನಗಳ ಕಾಲ ಎ ಡಿ ಎ ರಂಗಮಂದಿರದಲ್ಲಿ ಸಿ ಆರ್ ಸಿಂಹ- ವೇದಿಕೆ ಉತ್ಸವ ಜರುಗಲಿದೆ . ಇದು ಎರಡನೆಯ ಉತ್ಸವ. ಮೂರು ನಾಟಕಗಳ ಪ್ರಾದರ್ಶನ. ಈ ಉತ್ಸವಕ್ಕೆ ಬನ್ನಿ ಎಂದು ಋತ್ವಿಕ್ ಸಿಂಹ ಆಹ್ವಾನಿಸುತ್ತಿದ್ದಾರೆ.

ಸಿ ಆರ್ ಸಿಂಹ ಎಂದಿದ್ದರೂ ಸಿಂಹವೇ. ಇಲ್ಲಿದೆ ಅವರ ಬಗ್ಗೆ ಎರಡು ಸಾಕ್ಷ್ಯ ಚಿತ್ರಗಳು. ಅವರ ರಂಗಭೂಮಿ ಹಾಗೂ ಸಿನೆಮಾ ಎರಡೂ ರಂಗದ ಸಾಧನೆಯನ್ನು ನಿಮ್ಮ ಮುಂದಿಡುತ್ತದೆ

‍ಲೇಖಕರು Admin

9 June, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading