ಇಲ್ಲಿದೆ ದತ್ತಾತ್ರಿ ಟಾಪ್ ಟೆನ್ ಅಲ್ಲ ಟಾಪ್ ಸಿಕ್ಸ್ ಟೀನ್!
ಎಂ ಆರ್ ದತ್ತಾತ್ರಿ
೨೦೧೨ರಲ್ಲಿ ನನ್ನನ್ನು ಬೆಳೆಸಿದ ಕೆಲವು ಪುಸ್ತಕಗಳು :
1) ಭಾರತೀಯ ತತ್ವಶಾಸ್ತ್ರ ಪ್ರವೇಶ – ಡಾ. ಎಂ ಪ್ರಭಾಕರ ಜೋಷಿ, ಪ್ರೊ. ಎಂ ವಿ ಹೆಗಡೆ (ಅಕ್ಷರ ಪ್ರಕಾಶನ)
ಭಾರತೀಯ ತತ್ವಶಾಸ್ತ್ರಕ್ಕೆ ಒಂದು ಉತ್ತಮವಾದ ಪ್ರವೇಶಿಕೆ. ಬಹಳ ತಾಳ್ಮೆಯನ್ನು ನಿರೀಕ್ಷಿಸುತ್ತದೆ
(ವಿಷಯವೇ ಅಂತಹದ್ದು).
2) Tinkers : Paul Harding
Novel – winner of 2010’s Pulitzer prize for fiction.

3) Traveling Light – Poetry Collection – Linda Pastan
4) What Goes On – Poetry Collection – Stephen Dunn

5) ಆಳ, ನಿರಾಳ ಕಾದಂಬರಿ – ಶಿವರಾಮ ಕಾರಂತ
6) ವೈದೇಹಿ ಮತ್ತು ಇತರ ಕವಿತೆಗಳು – ಎಚ್ಚೆಸ್ವಿ
7) The Alchemist –Novel – Paulo Coelho

8) ನಿರವಯವ : ಕಥೆಗಳು – ನಾಗರಾಜ ವಸ್ತಾರೆ
9) ಅಮೃತಪಡಿ : ಕಥೆಗಳು – ಶ್ರೀಧರ ಬಳಗಾರ
10) ನಾಯಿ ನೆರಳು : ಎಸ್.ಎಲ್. ಭೈರಪ್ಪ
11) Go Kiss The World- : Subrato Bagchi (As well, I read its Kannada translation, as a reviewer)

12) ಬರ ಅಂದ್ರೆಎಲ್ಲರಿಗೂ ಇಷ್ಟ – ಪಿ. ಸಾಯಿನಾಥ್/ಮೋಹನ್
13) ವರ್ಣಮಯ : ಪ್ರಬಂಧಗಳು – ವಸುಧೇಂದ್ರ
14) Meeting Life: J Krishnamurthy

15) Please Understand Me II : David Keirsey (first published in 1978, this is a great
book on personality differences. It uses David Thoreau’s famous quote
throughout: “If a man does not keep pace with his companions, perhaps it is because he hears a different drummer. Let him step to the music which he hears, however measured or far away”. The book stands for that. I read it on my Kindle.
16) ಹೆಗ್ಗುರುತು : ಕಥೆಗಳು – ಕೆ ಸತ್ಯನಾರಾಯಣ




0 Comments