ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇನ್ನೊಂದು ಕ್ವಿಜ್ ಬಂತು : ಇವರು ಯಾರು?

ಕಣವಿ ಮತ್ತು ಅವರ ಆ ಟೊಪ್ಪಿ ಎರಡೂ ಕನ್ನಡದ ಮನಸ್ಸನ್ನು ಆಳುತ್ತಿರುವ ಬಗೆ ಗೊತ್ತಾದದ್ದು ಈ ಕ್ವಿಜ್ ನಲ್ಲಿ. ಯಾರೊಬ್ಬರೂ ತಪ್ಪು ಉತ್ತರ ನೀಡಲಿಲ್ಲ, ಯಾರೂ ಗೊಂದಲಕ್ಕೆ ಬೀಳಲೂ ಇಲ್ಲ. ನೇರಾನೇರ, ತುಂಬು ವಿಶ್ವಾಸದಿಂದ ಅವರು ಕಣವಿಯವರೇ ಅಂತ ಉತ್ತರ ಕೊಟ್ಟರು.
ಮಂಗಳೂರಿನಿಂದ ಆತ್ಮೀಯ ಜಿ ಎನ್ ಅಶೋಕ ವರ್ಧನ ಅವರು ಮಾತ್ರ ಎಂದಿನಂತೆ ತಮ್ಮ ತುಂಟ ಉತ್ತರ ಕೊಟ್ಟರು- ಅವರು ಕಣವಿಯವರು ಬಳಸುವ ಟೋಪಿ ಹಾಕಿದ ಯಾರೇ ಇರಬಹುದು ಅಂತ. ಎನ್ ಮಂಗಳಾ ಹೇಳಿ ಕೇಳಿ ಕಾಸ್ಟ್ಯೂಮ್ ಡಿಸೈನರ್. ನಾಟಕ, ಸಿನೆಮಾ, ಜಾನಪದ ಜಾತ್ರೆಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದಾಕೆ. ಅವರ ಕಣ್ಣು ಬಿದ್ದದ್ದು ಟೊಪ್ಪಿಯ ಬಾರ್ಡರ್ ಬಗ್ಗೆ. ಆ ಡಿಸೈನ್ ತುಂಬಾ ಚೆನ್ನಾಗಿದೆ ಅಂತ ಮೆಚ್ಚಿದ್ದಾರೆ. ನಿಮ್ಮೆಲ್ಲರ ಕಣವಿ ಪ್ರೀತಿಗೆ ವಂದಿಸುತ್ತಾ ಅವರ ಪೂರ್ಣ ಫೋಟೋ ಇಲ್ಲಿದೆ.

‍ಲೇಖಕರು avadhi

14 March, 2010

21 Comments

  1. arundati

    channaveera kanaviyavaru.

  2. arundati

    ಚನ್ನವೀರ ಕಣವಿಯವರು .. ಸಮನ್ವಯ ಕವಿ…ವಿಶ್ವ ವಿನೂತನ ..ಕವಿ.

    • devaraj hv t.b.halli

      chennavirkanavi kavi

  3. H. Anandarama Shastry

    ಕವಿ ಚೆನ್ನವೀರ ಕಣವಿ.

  4. Chinua

    Kanavi Ajja

  5. Dr. m. Byregowda

    swamy gottu ree…
    KANAVI-channaveera kanavi

  6. RJ

    ಚನ್ನವೀರ ಕಣವಿ
    ಈ ಟೋಪಿಯೇ ಅವರಿಗೊಂದು ಒಡವಿ!

  7. prabhu

    channaveera kanavi

  8. Deepak Kamath

    ಚನ್ನವೀರ ಕಣವಿ

  9. Shamala

    ಕವಿ ಶ್ರೀ ಚನ್ನವೀರ ಕಣವಿಯವರು………

  10. harshavardhan sheelavant

    ಚೆಂಬೆಳಕಿನ ಕವಿ ಚೆನ್ನವೀರ ಕಣವಿ.

  11. ಶ್ರೀವತ್ಸ ಜೋಶಿ

    ’ಐ’ದಿಯಾ ಔರ್ ಟೋಪಿ ಲೇ ಲಿಯಾ |
    ಕಣವಿಜೀ ಕಾ ತಸ್‌ವೀರ್ ಲಗಾ ದಿಯಾ |

  12. chandragouda

    ಚೆನ್ನವೀರ ಕಣವಿ

  13. Gavi Byali

    Chenna Veera Kanavi

  14. Shettigarbb

    It is Chennaveera Kanavi

  15. Prof. shiva Billava

    ಇವರು ಚನ್ನವೀರ ಕಣವಿಯವರು.
    ಪ್ರಾ. ಶಿವ ಬಿಲ್ಲವ, ಮುಂಬೈ

  16. N.Mangala

    Topige hachchiro border thumba chennagide.
    nanage ishta aaytu.

  17. ಅಶೋಕವರ್ಧನ ಜಿ.ಎನ್

    ಕಣವಿಯವರ ಶೈಲಿಯ ಟೊಪ್ಪಿ ತೊಟ್ಟ ಯಾರೂ ಆಗಬಹುದು

    • Radhika

      Good one!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading