
ಮೈಸೂರಿನ ನಾಗರೀಕರಿಗೆ ಮಾತ್ರವಲ್ಲ; ಶಿವರಾಂಪೇಟೆಯ ಶ್ರಮಿಕರಿಗೆ ಮಾತ್ರವಲ್ಲ; ಎಲ್ಲ ಟೀ ಪ್ರಿಯರಿಗೂ ಈ ಟೀ ಸ್ಟಾಲ್ ಪರಿಚಯವಿದೆ.
ಇಲ್ಲಿಗೆ ಬಂದ ಕೂಡಲೇ ಟೀ ಸಿಗುವುದಿಲ್ಲ .
ಆದರೂ ಟೀಗಾಗಿ ಸಾಲುಗಟ್ಟಿ ನಿಲ್ಲುತ್ತಾರೆ.
ಕಾದು ಟೀ ಕುಡಿಯುತ್ತಾರೆ.
ಇಲ್ಲಿ ಟೀ ಕುಡಿದ ನೆನಪು ಅಷ್ಟು ಬೇಗ ಮಾಸುವುದೂ ಇಲ್ಲ. ಇದು
ಮೈಸೂರಿನ ದೇವರಾಜ ಅರಸು ರಸ್ತೆ ರಿಲಿಯನ್ಸ್ ವರ್ಲ್ಡ್ ಬಳಿ ಇರುವ ಆರ್ ಎನ್ ಆರ್ ಕಾಂಪ್ಲೆಕ್ಸ್ ಅಡಿಯಲ್ಲಿರುವ ಶಂಕರ್ ಟೀ ಸ್ಟಾಲ್ ವಿಶೇಷ !
ಸುಧೀಂದ್ರಕುಮಾರ್ ಸಿಂಗಾನಲ್ಲೂರ್

ಲಕ್ಷ್ಮಣ್ ಮೆಸ್ಸು, ಇದೂ ಮೈಸೂರಿನಲ್ಲಿ ತುಂಬಾನೇ ಫೇಮಸ್ಸು.
ಕೆ ವಿ ಪುರೂರವ

ರೇಣುಕಾರಾಧ್ಯ. ಎಚ್.ಎಸ್.
ನುಡಿಜಾತ್ರೆಗೆ ಬಂದ ಜೀವದ ಗೆಳೆಯರ ಜೊತೆ….ಒಂದು ಚಿನ್ನ…ಪಾರ್ಟಿ..





0 Comments