ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವರು ಹಂಪ ನಾಗರಾಜಯ್ಯ

ಒಹ್ ! ಈ ಸಲ ಸೋತು ಸುಣ್ಣವಾಗಿದೀರಿ ಅಂತಾಯ್ತು. ಕ್ಲೂ ಕೊಟ್ಟ ಮೇಲೂ ಇದು ಕೆ ಟಿ ಗಟ್ಟೀನೆ, ಅಂತ ವಾದಿಸಿದವರೇ ಜಾಸ್ತಿ. ಇದರ ಮಧ್ಯೆಯೂ ಮಾಲತಿ ಶೆಣೈ, ರಾಘವೇಂದ್ರ ಜೋಷಿ, ಸುಘೋಷ್ ಎಸ್ ನಿಗಳೆ  ನಿರಂಜನ ಅವರಿಗೆ ಮಾತ್ರ ಸರಿ ಉತ್ತರ ಸಿಕ್ಕಿದೆ. ಇವರು ‘ಹಂಪನಾ’ ಎಂದೇ ಹೆಸರಾದ ಹಂಪ ನಾಗರಾಜಯ್ಯ.
ರಾಘವೇಂದ್ರ ಜೋಷಿ ಅವರು ಇನ್ನೂ  ಮುಂದೆ ಹೋಗಿ ಈ ಫೋಟೋದಲ್ಲಿ ಹಂಪನಾ ಸಪತ್ನೀ ಸಮೇತರಾಗಿ ಇದ್ದರು ಎಂಬುದನ್ನೂ ಪತ್ತೆ ಹಚ್ಚಿದ್ದಾರೆ.

‍ಲೇಖಕರು avadhi

3 December, 2009

19 Comments

  1. Radhika

    SLB

  2. bharath

    baragooru ramachandrappa?!!! kannu nodidare haage ansuttappa…

  3. PRANAVA

    HAMPANAGARAJAYYA HAMPANA

  4. RJ

    ಬರೀ ಮೀಸೆ ನೋಡಿ ಹೇಳೋದಾದ್ರೆ ನಮ್ ಯಡ್ಯೂರಪ್ಪನೋರು ಅಂತ ಹೇಳ್ಬೌದು..
    🙂

  5. somashekhar

    K. T Gatti

  6. ಮಾಲತಿ ಎಸ್.

    ಕೆ.ಟಿ. ಗಟ್ಟಿ ಯವರಂತೂ ಖಂಡಿತ ಅಲ್ಲ.
    🙂
    ಮಾಲತಿ ಎಸ್.

  7. prakash hegde

    ಎಂಥಾ ಪಜೀತಿ ತಂದಿಡ್ತೀರಿ ಮಾರಾಯ್ರೆ…!
    ಎಲ್ಲವೂ ಗೊಜಲು ಗೊಜಲು…!!
    ಇವರೆಲ್ಲರೂ ಹೇಳಿದ್ದು ನಿಜ ಅನ್ನಿಸಿ ಬಿಡುವಷ್ಟು…
    ಎಲ್ಲಿಂದ ತರ್ತೀರಿ ಇದೆಲ್ಲ…?
    ಯಕೆ ತಲೆಯಲ್ಲಿ ಹುಳ ಬಿಡ್ತೀರಿ… ಮಾರಾಯ್ರೆ..?

  8. RJ

    ಇವಾಗ ಗೊತ್ತಾಯ್ತು ಬಿಡಿ ಸಾರ್,(ಸಪತ್ನಿ ಸಮೇತರಾಗಿ) ಹಂ ಪಾ ನಾ.
    🙂

  9. Santhosh Ananthapura

    no clue…. Sir…who’s this…?

  10. Niranjan

    Hampana

  11. pailoor

    KT Gatti

  12. Girish Kumar Shetty

    Baragooru Ramachandrappa

  13. ಶ್ರೀವತ್ಸ ಜೋಶಿ

    “ಫೊಟೊ ಗುರುತಿಸಿ” ಅವಧಿ ಬ್ಲಾಗ್‌ನ ಒಂದು ಒಳ್ಳೆಯ ಆಕರ್ಷಣೆ. ಅದರ ಬಗ್ಗೆ ಇಕೋ ನನ್ನ ಮೆಚ್ಚುಗೆ ತಗೊಳ್ಳಿ.
    ಇನ್ನು, ಒಂದೆರಡು ತಪ್ಪು/ತಕರಾರುಗಳು.
    1) “ಸಪತ್ನೀ ಸಮೇತರಾಗಿ” ಎನ್ನುವುದು ದ್ವಿರುಕ್ತಿ (redundant) ಆಗುತ್ತದೆ. ಒಂದೋ “ಪತ್ನೀ ಸಮೇತರಾಗಿ” ಎನ್ನಬೇಕು, ಇಲ್ಲವೇ “ಸಪತ್ನೀಕರಾಗಿ” ಎನ್ನಬೇಕು.
    2) “ಕೆ.ಟಿ.ಗಟ್ಟಿಯವರಂತೂ ಅಲ್ಲ” ಎನ್ನುವುದು (ಮಾಲತಿ ಎಸ್. ಅವರು ತಿಳಿಸಿದ ಉತ್ತರ) ಸರಿಯುತ್ತರ ಹೇಗಾಗುತ್ತದೆ? ಹಾಗೆ ನೋಡಿದರೆ “ಒಬಾಮ ಅಲ್ಲ”, “ಅಬ್ದುಲ್ ಕಲಾಂ ಅಲ್ಲ”, “ವಿಷ್ಣುವರ್ಧನ್ ಅಲ್ಲ”, “ಸೈಯದ್ ಕೀರ್ಮಾನಿ ಅಲ್ಲ”, “ತೇನ್‌ಝಿಂಗ್ ನೋರ್ಗೆ ಅಲ್ಲ”… ಇತ್ಯಾದಿ ಎಲ್ಲವೂ ಸರಿಯುತ್ತರಗಳಾಗಬೇಕಲ್ಲವೇ? 🙂

    • RJ

      ಶ್ರೀವತ್ಸ ಜೋಶಿಯವರ ಎರಡೂ ತಕರಾರುಗಳಿಗೆ
      ನನ್ನ ತಕರಾರೇನಿಲ್ಲ;ಒಮ್ಮತವಿದೆ.
      🙂

  14. ಮಾಲತಿ ಎಸ್.

    One small Correction team Avadhi
    i only said it was not K.T. Gatti. i did not know it was ಹಂ ಪ ನಾ
    :-):-):-)
    thank you
    ms

  15. Radhika

    ತುಂಬಾ ಕಷ್ಟ ಇತ್ತು ಈ ಸಾರಿ ಪರೀಕ್ಷೆ 🙁

  16. bharath

    ಹೌದು ಕಣ್ರೀ, ಕಷ್ಟ ಇತ್ತು ಈ ಸಾರಿ.
    ಜೋಷಿಯವರು ಹೇಳಿದಂತೆ ‘ಫೋಟೋ ಗುರುತಿಸಿ’ ಅವಧಿಯ ಆಕರ್ಷಣೆ ಅನ್ನುವುದರಲ್ಲಿ ಎರಡು ಮಾತಿಲ್ಲ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading