ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ದೇವಮಾನವರ ಲೋಕ..

ಆಹಾ.. ಮಾನವ ದೇವ ಮಾನವನಾಗುವುದೆಂದರೆ ಹೀಗೇ …

ಯಕ್ಷಗಾನದ ಹೊಸ ತಾರೆಗಳಲ್ಲೊಬ್ಬರಾದ ಅಶ್ವಿನಿ ಕೊಂಡದಕುಳಿ ಅವರ ಫೇಸ್ ಬುಕ್ ಪೇಜ್ ನಲ್ಲಿ ಅವರು ಮುಖವರ್ಣಿಕೆ ಮಾಡಿಕೊಳ್ಳುತ್ತಿರುವ ಈ ಸರಣಿ ಚಿತ್ರಗಳನ್ನು ಪ್ರಕಟಿಸಿದ್ದಾರೆ.

ಪ್ರಜ್ವಲ್ ಹೆಗಡೆ ಅವರ ಕ್ಯಾಮೆರಾ ಕಣ್ಣು ಅದ್ಭುತವಾಗಿ ಇದನ್ನು ಸೆರೆ ಹಿಡಿದಿದೆ.

ರಂಗವೆಂದರೆ, ಯಕ್ಷರಂಗವೆಂದರೆ ಹಾಗೆ.. ಕಣ್ಣ ಮುಂದೆ ದೇವಲೋಕ ಸೃಷ್ಟಿಸುವುದು. ಆ ಮ್ಯಾಜಿಕ್ ನಿಮ್ಮ ಮುಂದೆ ಇಲ್ಲಿದೆ-

ಅಶ್ವಿನಿ ಕೊಂಡದಕುಳಿ

ಚಿತ್ರ ಕೃಪೆ-ಪ್ರಜ್ವಲ್‌ ಹೆಗಡೆ

‍ಲೇಖಕರು Avadhi

9 June, 2021

1 Comment

  1. km vasundhara

    ಬಹಳ ಚೆನ್ನಾಗಿದೆ . ಕಲಾವಿದರು ಹಾಗೂ ಚಿತ್ರ ಕ್ಲಿಕ್ಕಿಸಿದವರಿಬ್ಬರಿಗೂ ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading