‘ತರಂಗ’ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕಿ ಡಾ ಯು ಬಿ ರಾಜಲಕ್ಷ್ಮಿ ಅವರ ತಾಯಿ ವನಜಾಕ್ಷಿ ತಮ್ಮ ಬದುಕಿನ ಯಾತ್ರೆಯನ್ನು ‘ಅಂತರ್ಗತ’ದಲ್ಲಿ ಅವರು ಹಿಡಿದಿಟ್ಟಿದ್ದಾರೆ. ಈ ಕೃತಿ ರಾಜಲಕ್ಷ್ಮಿ ಅವರದ್ದೇ ‘ತುಲಾ ಪ್ರಕಾಶನದಿಂದ ಪ್ರಕಟಿತವಾಗಿದೆ.
ಇತ್ತೀಚಿಗೆ ಬಿಡುಗಡೆಯಾದ ಈ ಕೃತಿ ಕರಾವಳಿಯ ಹೆಣ್ಣು ಮಗಳೊಬ್ಬಳ ಧಿಟ್ಟ ಕಥನವನ್ನು ನಿರೂಪಿಸುತ್ತದೆ
ಪ್ರತಿಗಳಿಗಾಗಿ-
ಸ್ನೇಹ ಬುಕ್ ಹೌಸ್
# 165/A, 10th Main Road, Srinagar, Banashankari 1st Stage
(between PES college & Srinagar Bus stand) Bengaluru – 50.
Mobile: 9845031335









0 Comments