
ಪ್ರಿಯರೆ:
ನಾನು ಫೇಸ್ಬುಕ್, ಟ್ವಿಟರ್, ಇತ್ಯಾದಿ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವುದಿಲ್ಲವಾದುದರಿಂದ ಈ ಲೇಖನವನ್ನು ಓದಿ ದಿಗ್ಭ್ರಮೆಯಾಗುತ್ತಿದೆ.
ಶ್ರೀ ನಾಗೇಶ ಹೆಗಡೆ ಅವರಂತಹ ವಿದ್ವಾಂಸರು ಬಹು ಅಪರೂಪ; ಅವರ ಪ್ರತಿಯೊಂದು ಲೇಖನವೂ ಸಮಚಿತ್ತದ ವಿಜ್ಞಾನದ ಒಂದು ಪಾಠ.
ನನಗೂ ಅವರು ಪಾಠ ಹೇಳಿದ್ದಾರೆ.
ಅವರ ’ಗೋ-ಮಯ’ ಲೇಖನವನ್ನು ಓದಿ ಆಶ್ಚರ್ಯಪಟ್ಟಿದ್ದೆ, ಅವರನ್ನು ಅಭಿನಂದಿಸಿದ್ದೆ.
ಅಂತಹ ವಿದ್ವಾಂಸರು ’ದೇಶದ್ರೋಹಿ’ಗಳಾದರೆ, ದೇವರ ದಯೆಯಿಂದ ಇಡೀ ದೇಶ ’ದೇಶದ್ರೋಹಿ’ಗಳಿಂದಲೇ ತುಂಬಲಿ.
ಸಿ. ಎನ್. ರಾಮಚಂದ್ರನ್





Thank you Sir.. cant agree more.