ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ‘ಸಮುದಾಯ’ ಉತ್ಸವದಲ್ಲಿ..

ಸಮುದಾಯ ರಂಗಸಂಗಮ

ಇಂದಿನ (22 ಜನವರಿ) ಭಾನುವಾರ ಕಾರ್ಯಕ್ರಮ

ಬೆಳಿಗ್ಗೆ 10.30

ರಾಷ್ಟ್ರೀಯ ವಿಚಾರ ಸಂಕಿರಣ – “ಜನರಂಗ ಭೂಮಿ ದಾರಿ-ದಿಕ್ಕು”

ವಿಷಯ ಮಂಡನೆ : ಶ್ರೀ ಸುಧನ್ವ ದೇಶಪಾಂಡೆ – ಜನಮ್, ನವದೆಹಲಿ

ಶ್ರೀ ಪ್ರಳಯನ್ – ಚನ್ನೈ ಕಲೈ ಕುಳು

ಶ್ರೀ ಕೋಟಗಾನ ಹಳ್ಳಿ ರಾಮಯ್ಯ – ಆದಿಮ, ಕೋಲಾರ

ಅಧ್ಯಕ್ಷತೆ : ಡಾ. ವಿಜಯಾ, ಚಿಂತಕಿ ಮತ್ತು ಪತ್ರಕರ್ತೆ

 

ಚರ್ಚೆಯಲ್ಲಿ : ಬಿ. ಸುರೇಶ, ಗಂಗಾಧರ ಸ್ವಾಮಿ, ಲಕ್ಷ್ಮಿಚಂದ್ರಶೇಖರ್, ಟಿ.ವೆಂಕಟೇಶ ಮೂರ್ತಿ, ಎಮ್.ಸಿ.ಆನಂದ್, .ಸರಸ್ವತಿ, ಜನಾರ್ಧನ(ಜನ್ನಿ), ಸಿ.ಕೆ.ಗುಂಡಣ್ಣ, ಸನತ್ಕುಮಾರ್, ಶಶಿಧರ ಭಾರೀಘಾಟ್, ಶಶಿಧರ್ ಅಡಪ

 

ಮಧ್ಯಾಹ್ನ 12.30 :

ಬೋಳುವಾರು ವೊಹಮ್ಮದ್ ಕುಂಞಯವರ ಮಹಾಕಾದಂಬರಿ

‘ಸ್ವಾತಂತ್ರ್ಯದ ಓಟ’ – ಪ್ರಕಟಣಾ ಪೂರ್ವ ಕೂಪನ್ ಬಿಡುಗಡೆ

 

ಸಂಜೆ 4.30

ತತ್ವಪದ-ಶ್ರೀ ರಾಮಲಿಂಗಯ್ಯ ಗೌಡಗಾಂವ್ ಗವಾಯಿಗಳು ಮತ್ತು ತಂಡ.

 

ಸಂಜೆ 5.30

ಬೀದಿ ನಾಟಕ ‘ಧನ್ವಂತರಿಯ ಚಿಕಿತ್ಸೆ’ – ಬೆಂಗಳೂರು ಸಮುದಾಯ

 

ಸಂಜೆ 7.00

ನಾಟಕ ‘ಬುದ್ಧ ಪ್ರಬುದ್ಧ’ – ಧಾರವಾಡ ಸಮುದಾಯ

 

‍ಲೇಖಕರು G

22 January, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading