ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ರಾಜ್ ಮತ್ತು ವಿಷ್ಣು ನೆನಪಿನಲ್ಲಿ…

ಚಿತ್ರೋತ್ಸವದಲ್ಲಿ ಇಂದು ಪ್ರದರ್ಶನಗೊಳ್ಳಲಿರುವ ಕನ್ನಡ ಚಿತ್ರಗಳು ಬಬ್ರುವಾಹನ ಮತ್ತು ಜೀವನದಿ.

ಇದು ಕನ್ನಡ ಚಲನಚಿತ್ರದ ಎರಡು ಅದ್ಭುತ ಪ್ರತಿಭೆಗಳಿಗೆ ಚಿತ್ರೋತ್ಸವದ ಸ್ಮರಣೆ ಎಂದೇ ಹೇಳಬಹುದು.

ಎರಡೂ ಚಿತ್ರಗಳೂ ಒಂದೇ ದಿನ, ಒಂದೇ ಚಿತ್ರಮಂದಿರದಲ್ಲಿ, ಒಂದಾದರ ನಂತರ ಮತ್ತೊಂದು ಪ್ರದರ್ಶನವಾಗುತ್ತಿರುವುದು ಒಂದು ವಿಶೇಷ

***

ಬಬೃವಾಹನ

ಪ್ರಿಯದರ್ಶಿನಿ : ಬೆಳಗ್ಗೆ ೧೧:೩೦

***

ಜೀವ ನದಿ

ಪ್ರಿಯದರ್ಶಿನಿ : ೨:೩೦

‍ಲೇಖಕರು G

1 January, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading