ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು 'ಬನದ ನೆರಳು' ಪ್ರದರ್ಶನ

‘ಚಿತ್ರವರ್ಷ’ದ ಪ್ರಶಸ್ತಿ ವಿಜೇತ ಕನ್ನಡ ಚಿತ್ರಗಳ ಪ್ರದರ್ಶನದಲ್ಲಿ ವಾರಾಂತ್ಯದ ಚಿತ್ರ ಬನದ ನೆರಳು ನಿರ್ದೇಶಕರು      : ಉಮಾಶಂಕರ ಸ್ವಾಮಿ ನಿರ್ಮಾಪಕರು     : ‘ಭಾವಮಾಧ್ಯಮ’ ಕಲಾವಿದರು        : ಬಿ.ಜಯಶ್ರೀ, ಹರೀಶ್‌ರಾಜ್ ಮುಂತಾದವರು… ದಿನಾಂಕ           :Jan 8th and 9th 2011 ಸಮಯ            : ಶನಿವಾರ 5:00pm ಹಾಗೂ ಭಾನುವಾರ ಸಂಜೆ 3.30pm ಸ್ಥಳ                 : K V Subbanna Aptha Rangamandira #151, 7th cross,  Teachers colony  I Stage, Opposite Vasudha Bhavan, near Dayananda Sagar Engg College (on the way to Kumara Swamy Layout ) Bangalore – 560078 (ಹೆಚ್ಚಿನ ವಿವರಗಳಿಗೆ ಸಂಪರ್ಕ – 9242523523 ) ಪ್ರಶಸ್ತಿ/ಗೌರವ

  • ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ – ಕರ್ನಾಟಕ ರಾಜ್ಯ ಪ್ರಶಸ್ತಿ – ೨೦೦೮
  • ಭಾರತದ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ-ಗೋವಾ-೨೦೦೮
 ]]>

‍ಲೇಖಕರು G

9 January, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading