ಇಂದು ‘ಬೆಟ್ಟದ ಜೀವ’ ಶಿವರಾಮ ಕಾರಂತರ ಹುಟ್ಟುಹಬ್ಬ.
ಆ ನಿಟ್ಟಿನಲ್ಲಿ ಮಾಲಿನಿ ಮಲ್ಯ ಅವರ ನೇತೃತ್ವದಲ್ಲಿ ವೆಬ್ ಸೈಟ್ ಅಸ್ತಿತ್ವಕ್ಕೆ ಬಂದಿದೆ. ನೀವು ಭೇಟಿ ಕೊಡಲೇಬೇಕಾದ ಸ್ಥಳ ಇದು.
ಇದರೊಂದಿಗೆ ದಿನಕರ ದೇಸಾಯಿ ಅವರ ಚುಟುಕೂ ಇದೆ..

ಇವರು ನಮ್ಮ ಕಾರಂತರು :-
ಕಾದಂಬರಿಯ ಕುಡಿದು ಕಟ್ಟಿದೆನು ಗೆಜ್ಜೆ,
ಕೋತಂಬರಿಯ ಹಿಡಿದು ಹಾಕಿದೆನು ಹೆಜ್ಜೆ,
ಈ ರೀತಿ ಕುಣಿದರೂ ಕಾಲು ಶತಮಾನ,
ನಮ್ಮೊಳಗೆ ಮೂಡಿಲ್ಲ ಧಮಡಿ ಅಭಿಮಾನ.
– ದಿನಕರ ದೇಸಾಯಿ]]>
ಇಂದು ಕಾರಂತ ದಿನ
ನಿಮಗೆ ಇವೂ ಇಷ್ಟವಾಗಬಹುದು…





0 Comments