ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

`ಇಂದಿರಾಗಾಂಧಿಯೂ, ತಿರುಪತಿ ತಿಮ್ಮಪ್ಪನು'

ಉಗಮ ಶ್ರೀನಿವಾಸ್

ನನ್ನಜ್ಜಿಗೊಂದು ಆಸೆ ಇತ್ತು. ಇಂದಿರಾಗಾಂಧಿಗೂ ಮುನ್ನ ತಾನು ಸಾಯಬೇಕೆಂಬುದೇ ಆ ಆಸೆ. ಮನೆಯ ಹಜಾರದಲ್ಲಿ ಮೊಮ್ಮಗನೊಂದಿಗೆ ಪಗಡೆ ಆಡುತ್ತಾ ಆಕೆ ಹಂಬಲಿಸಿದ್ದು ಇಂದಿರಾಗಾಂಧಿಗೂ ಮುನ್ನ ತಾನು ಸಾಯಬೇಕು ಎಂಬುದು. ಇಂದಿರಾಗಾಂಧಿಯ ಅಪ್ಪಟ ಅಭಿಮಾನಿಯಾಗಿದ್ದ ಈಕೆ ತಿರುಪತಿ ತಿಮ್ಮಪ್ಪನ ಭಕ್ತೆ ಕೂಡ. ಇಂದಿರಾಗಾಂಧಿಯನ್ನು ತಿಪಟೂರಿನಲ್ಲಿ ನೋಡಿದ್ದ ನನ್ನಜ್ಜಿ ಕಡೆಗೂ ತನ್ನ ಇಚ್ಛೆಯಂತೆ ಇಂದಿರಾ ಸಾಯುವ ವಾರದ ಮುಂಚೆ ಸಾವನ್ನಪ್ಪಿದ್ದಳು. ಇರಲಿ. ಬಹಳ ದಿವಸಗಳ ನಂತರ ಈ ಎಳೆಯನ್ನು ಇಟ್ಟುಕೊಂಡು `ಇಂದಿರಾಗಾಂಧಿಯೂ, ತಿರುಪತಿ ತಿಮ್ಮಪ್ಪನು’ ಎಂಬ ಕಥೆ ಬರೆದು ಮುಗಿಸಿದೆ. ]]>

‍ಲೇಖಕರು G

27 June, 2012

1 Comment

  1. lalitha siddabasavaiah

    ಮತ್ತೆ ಕಥೆ ಎಲ್ಲಿ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading