ಎಸ್ ಗಂಗಾಧರಯ್ಯ
ಕಣ್ಣು,ಕಿವಿ,ಬಾಯಿಗಳನ್ನು ಮುಚ್ಚಿಸಿ ಸಾಹಿತ್ಯವನ್ನು ‘ಸಂಭ್ರಮಿಸುವ ’ಈ ಪರಿಯನ್ನು‘ಅನನ್ಯ’ವೆಂದು ಭಾವಿಸಿ ಸಂಭ್ರಮಿಸ ಹೊರಟಿರುವ ಸಾಹಿತಿಗಳಿಗೆ ಹಾಗೂ ಸಂಘಟಕರುಗಳಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ.
ನೆರೂಡನಂತಹ ಮಹಾಕವಿಗಳು ಕಾವ್ಯವನ್ನು ಹಾಗೂ ಸಾಹಿತ್ಯದ ಸಂವೇದನೆಗಳನ್ನು ಜನರ ನಡುವೆ,ಅದರಲ್ಲೂ ಅತ್ಯಂತ ಜನಸಾಮಾನ್ಯರ ಬಳಿಗೆ ತೆಗೆದುಕೊಂಡು ಹೋದ ಹೊತ್ತಿನ ಸಾಹಿತ್ಯದ ನಿಜ ಸಾರ್ಥ್ಯಕ್ಯದ ಅನೇಕ ಮಾದರಿಗಳು ನಮ್ಮ ಕಣ್ಣೇದುರಿಗೆ ಇನ್ನೂ ಜೀವಂತವಾಗಿರುವಾಗಲೇ,ಜನಸಾಮಾನ್ಯರನ್ನು ದೂರವಿಟ್ಟು ನಡೆಸ ಹೊರಟಿರುವ ಇಂಥಹ ಸಾಹಿತ್ಯದ ಚಟುವಟಿಕೆಗಳನ್ನು ಜನವಿರೋಧಿ ಅನ್ನದೆ ವಿಧಿಯಿಲ್ಲ. ನನಗಂತೂ ಇದೊಂದು ಆರ್.ಎಸ್.ಎಸ್.ಭೈಠಕ್ನಂತೆ ಭಾಸವಾಗುತ್ತಾ ಗಾಬರಿ ಹುಟ್ತಿಸುತ್ತಿದೆ.






kannada sahitya valayadalli sanchalana moodisida dharwad sahitya sambhramakke abhinandanegalu