ಸುಧೀಂದ್ರಕುಮಾರ್ ಸಿಂಗನಲ್ಲೂರ್
83 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಾರಿಯಲ್ಲಿ, ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಸಮ್ಮೇಳನ ಪ್ರಯುಕ್ತ ಇರಿಸಿರುವ ಪ್ರೊ.ಯು ಆರ್ ಅನಂತಮೂರ್ತಿ ಅವರ ಕಟೌಟ್.
ಆ ದಾರಿಯಲ್ಲಿ ನಡೆದಾಡುವವರನ್ನು ಹಿಡಿದು ನಿಲ್ಲಿಸುವಷ್ಟು ಚೆನ್ನಾಗಿದೆ.

0 Comments