ಕಿರಣ್ ಭಟ್ ತಮ್ಮ ರಂಗ ಅಂಕಣ ‘ರಂಗ ಕೈರಳಿ’ ಯಲ್ಲಿ ಹೆಮ್ಮಿಂಗ್ವೇಯ ‘ಓಲ್ಡ್ ಮ್ಯಾನ್ ಅಂಡ್ ದಿ ಸೀ’ ನಾಟಕ ನೋಡಿದ ಬಗ್ಗೆ ಬರೆದಿದ್ದರು.
ಅದನ್ನು ಓದಿದ ಮುಂಬೈನ ರಂಗಕರ್ಮಿ ಅಹಲ್ಯಾ ಬಲ್ಲಾಳ್ ಅಷ್ಟೇ ಸಮರ್ಥವಾದ ಟಿಪ್ಪಣಿ ಬರೆದು ಆ ಕಾದಂಬರಿಯ ಅಂತರಾಳವನ್ನು ತೆರೆದಿಟ್ಟರು.
ಇಬ್ಬರ ಬರಹವನ್ನೂ ಓದಿದರೆ ಚೆಗೆವಾರನಂತೆಯೇ, ಹೆಮ್ಮಿಂಗ್ವೆಯಂತೆಯೇ Old man and the sea ಕೂಡಾ ಇನ್ನಿಲ್ಲದಂತೆ ಓದುಗರನ್ನು ಕಾಡಿರುವುದು ನಿಜ.
—
ಓಲ್ಡ್ ಮ್ಯಾನ್ ಅಂಡ್ ದಿ ಸೀ ಜಗತ್ತನ್ನು ಎಷ್ಟು ಕಾದಿದೆ ಎನ್ನುವುದಕ್ಕೆ ಇನ್ನೊಂದು ಸಾಕ್ಷಿ ಈ ಕೃತಿಯ ವೈವಿಧ್ಯಮಯ ಮುಖಪುಟಗಳು.
ಒಂದು ಕಾದಂಬರಿಗೆ ಎಷ್ಟೆಲ್ಲಾ ಮುಖ ಎನ್ನುವುದನ್ನು ಇಲ್ಲಿ ನೋಡಿ.
—
ಸರಿ ಹೀಗೆ ಮಾಡೋಣ- ನಿಮ್ಮ ಮನದೊಳಗಿರುವ ಆ ‘ಓಲ್ಡ್ ಮ್ಯಾನ್’ ನೆನಪನ್ನು ಹೊರತನ್ನಿ.
ನಿಮ್ಮ ಆ ಕೃತಿಯ ಓದಿನ ಮೆಲುಕನ್ನು avadhimag@gmail.com ಗೆ ಕಳಿಸಿಕೊಡಿ
















ಆ 'ಓಲ್ಡ್ ಮ್ಯಾನ್'ಗೆ ಎಷ್ಟೊಂದು ಮುಖಗಳು..!!
ನಿಮಗೆ ಇವೂ ಇಷ್ಟವಾಗಬಹುದು…





Wow!