ಕೋಟಿಗಾನಹಳ್ಳಿ ರಾಮಯ್ಯನವರ ಪ್ರಧಾನ ಸಂಪಾದಕತ್ವದ ‘ಆದಿಮ ಲಿವಿಂಗ್ ಟೈಮ್ಸ್’ ಮಾಸ ಪತ್ರಿಕೆ ಈಗ ಮಾರುಕಟ್ಟೆಯಲ್ಲಿ ಲಭ್ಯ. ಪತ್ರಿಕೆಯ ಮೊದಲ ಪುಟವನ್ನು ತಿರುಗಿಸಿದರೆ ಸಾಕು ಉದಯೋನ್ಮುಖ ಬರಹಗಾರರಿಗೆ, ಚಿಂತಕರಿಗೆ ಈ ಪತ್ರಿಕೆ ಈ ಹೊತ್ತಿನ ಅಗತ್ಯ. ಅಂಥಹವರಿಗಾಗಿಯೇ ಕೊನೇ ಪ್ರಯತ್ನ, ಕಡೇ ಆಟ.
ಪತ್ರಿಕೆಯಲ್ಲಿ ‘ನೆಟ್ಟ ಹೊಂಗೆ ಸಸಿಗಳು ನೆರಳಾಗುವಷ್ಟು ಬೆಳೆಯಲಿಲ್ಲವೇಕೆ?’ ಕೋಟಿಗಾನಹಳ್ಳಿ ರಾಮಯ್ಯನವರ ಸಂಪಾದಕೀಯ, ಡಾ.ಡೊಮಿನಿಕ್ .ಡಿ ರವರ ‘ಸಂಸ್ಕೃತಿ ಅಧ್ಯಯನದ ಕಣ್ಕಟ್ಟು’, ಆದೆಪ್ಪ. ಕೆ.ಕರಿಬಸಪ್ಪ,ಹಂದಿಹಾಳ್ ರ ‘ಬುದ್ಧ ನಾಟಕದಲ್ಲಿ ದಲಿತ ಲೋಕ’, ಮಹದೇವಸ್ವಾಮಿ ಎಂ.ಅಂಬಳೆಯವರ ‘ತತ್ವಪದಕಾರರಲ್ಲಿ ದಲಿತ ಸಂವೇದನೆ’ ಈ ಸಂಚಿಕೆಯಲ್ಲಿ ತಪ್ಪದೇ ಓದಬೇಕಾದ ಲೇಖನಗಳು.





how to subscribe please , help my phone no. 98455 19387
‘ಆದಿಮ ಲಿವಿಂಗ್ ಟೈಮ್ಸ್’ ಮುಖಪುಟವೇ ವಿಭಿನ್ನವಾಗಿದೆ. ಕೋಟಿಗಾನಹಳ್ಳಿ ರಾಮಯ್ಯ ಮತ್ತು ತಂಡಕ್ಕೆ ಅಭಿನಂದನೆ…
ಇದರ ವಿವರಗಳು ಇನ್ನಷ್ಟು ಪ್ಲೀಸ್……