ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಆಕೃತಿ'ಯಲ್ಲಿ ಸಿಎನ್‌ಆರ್ ಜೊತೆ ಸಂವಾದ – ಫೋಟೋ ಆಲ್ಬಂ

ಭಾನುವಾರ ಬೆಳಗ್ಗೆ ಆಕೃತಿ ಅಂಗಳದಲ್ಲಿ ಪ್ರೊ ಸಿ ಎನ್ ರಾಮಚಂದ್ರನ್ ಅವರ ಜೊತೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಾಹಿತ್ಯದ ನಾನಾ ಪ್ರಕಾರಗಳ ಬಗೆಗೆ, ನಾನಾ  ಭಾಷೆಗಳ ಸಾಹಿತ್ಯದ ಬಗೆಗೆ ಆಳವಾಗಿ, ಖಚಿತವಾಗಿ ಮಾತನಾಡಬಲ್ಲ ಸಿ ಎನ್ ಆರ್ ಅವರೊಂದಿಗೆ ಮಾತನಾಡುವುದೇ ಒಂದು ಸುಯೋಗ.
ಸಂವಾದದ ಕೆಲವು ದೃಶ್ಯಗಳು ನಿಮಗಾಗಿ :

ಚಿತ್ರ ಕೃಪೆ : ಗುರುಪ್ರಸಾದ್.
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
 

‍ಲೇಖಕರು G

27 May, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading