ಅ೦ಜಲಿ ಕಥೆ – ’…..ಆಮೇಲಿನ್ನೇನು??’
ಒಂದೂರಲ್ಲಿ ಒಬ್ಬ್ಳು ಹುಡುಗಿ ಇದ್ದ್ಲು……
ಊರ ಉಸಾಬರಿಯೆಲ್ಲಾ ತನ್ನದೇ ಅಂದ್ಕೊಂಡು ಏನೇನೋ ಗೀಚ್ಕೋತ್ತಿದ್ದ್ಲು……
ಒಂದಿನ ಮಹಾರಾಜ ಬಂದು ಅವಳನ್ನ ರಾಣಿ ಮಾಡಿದ…..
ಅವ್ವತ್ನಿಂದ ಅವಳು ಅವನನ್ನೇ ಬರೀತಾ ಹೋದ್ಲು…..
ಕಥೆ ಕಥೆಗಳೆಲ್ಲಾ ಕಥೆಯಾದ್ವು…..
ಅವಳು ಎಂದೂ ಸುಖಿಯಾದಳು….
ಅವ ಮಾತ್ರ ಮಹಾರಾಜನಾಗೇ ಉಳಿದ!
ಹೂಂ, ಕಥೆ ಮುಗೀತಲ್ಲ ಇನ್ನೇನು ಮತ್ತೆ?! 🙂
ನಿಮಗೆ ಇವೂ ಇಷ್ಟವಾಗಬಹುದು…






0 Comments