ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅವಿರತ' ಕ್ಯಾಲೆಂಡರ್


ಸ್ನೇಹಿತರೆ,
ನಿತ್ಯವೂ ಸತ್ಯವೂ ಆಗಿರುವ ನಮ್ಮ ನಾಡು ನಿಜಕ್ಕೂ ಚೆಲುವಿನ ಆಗರ, ಸೊಬಗಿನ ಸಾಗರ, ಅದಮ್ಯ ಚೇತನ ನೀಡುವ, ನಿತ್ಯವೂ ಚಿರನೂತನವಾಗಿರುವ ಕರುನಾಡಿನ ಪ್ರಾಕೃತಿಕ ಸೌಂದರ್ಯವನ್ನು ಶಬ್ದಗಳಲ್ಲಿ ವರ್ಣಿಸಲು ಅಸಾಧ್ಯವೇ ಸರಿ. ಅಂತಹ ರಮಣೀಯ ಸ್ಠಳಗಳ ದೃಷ್ಯ ರೂಪವನ್ನು ಹಾಗೆಯೇ ಅವಿರತ ತಂಡದ ಸದಸ್ಯರ ಛಾಯಗ್ರಹಣ ಕೌಶಲ್ಯವನ್ನು ಎತ್ತಿ ಹಿಡಿಯುವ ಪ್ರಯತ್ನವೇ ಈ ಕನ್ನಡ ದಿನಸೂಚಿ.
ಕನ್ನಡ ಅಂಕಿಗಳನ್ನು ಬಳಸಿ , ಕನ್ನಡ ಭಾಷೆಯನ್ನು ಉಳಿಸಲು ಒಂದು ಸಣ್ಣ ಪ್ರಯತ್ನ
ನಮ್ಮ ಹೊಸವರ್ಷಈ ಯುಗಾದಿಯಿಂದ ಮುಂದಿನ ಯುಗಾದಿವರೆಗಿನ ದಿನಸೂಚಿ
ಎಂಟು ಹಾಳೆಯ ಈ ದಿನಸೂಚಿಯ ಬೆಲೆ : ೫೦ರೂ ಗಳು
ಆಸಕ್ತರು kts_gowda@yahoo.com ಮೈಲ್ ಮಾಡಿ ತಿಳಿಸಿ
-ಸತೀಶ್ ಗೌಡ
‘ಅವಿರತ’ ಪರವಾಗಿ

‍ಲೇಖಕರು avadhi

18 March, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading