‘ಕೋಕಿಲಾ’ ಸಿನೆಮಾ ನೋಡಿದ್ದೀರಾ? ಕಥೆ ಹೇಳಲ್ಲ ಬಿಡಿ, ಆದ್ರೆ ಆ ಸಿನೆಮಾದ ಎಂಡಿಂಗ್ ಇದೆಯಲ್ಲ ಅದು ಕರುಳನ್ನ ಚುರ್ ಅನ್ನಿಸುತ್ತೆ. ಸಾಧ್ಯಾ ಆದ್ರೆ ಕಣ್ಣಂಚಲ್ಲಿ ನೀರೂ ತರಿಸುತ್ತೆ. ಕಮಲ ಹಾಸನ್ ತೋಳುಗಳಲ್ಲಿ ಕೂತು ನಿನ್ನ ಹೆಸರು ಏನು ಅಂದ ತಕ್ಷಣ ಮುದ್ದು ಮುದ್ದಾಗಿ ‘ಕೋಕ್ಲಾ,’ ಅನ್ನುವ ಪುಟಾಣಿಯೇ ಸುಷ್ಮಾ ವೀರ್.
ಎಸ್, ಆ ಪುಟಾಣಿ- ಈ ಹುಡುಗಿ ಇಲ್ಲೇ ಇದ್ದಾರೆ ನೋಡಿ. ಸುಷ್ಮಾ ಗುಬ್ಬಿ ವೀರಣ್ಣನವರ ಮರಿ ಮಗಳು.


ಅವಳೇ ಇವ್ಳು..ಕೋಕ್ಲಾ!
ನಿಮಗೆ ಇವೂ ಇಷ್ಟವಾಗಬಹುದು…





0 Comments