ಇಲ್ಲಿದೆ ನೋಡಿ.. ಜಯಂತ ಕಾಯ್ಕಿಣಿ ಹಾಗೂ ವ್ಯಾಸರಾವ್ ನಿಂಜೂರು ಅವರ ಜುಗಲಬಂದಿ.
‘ಮುಂಬೈ ಎಂದಾಕ್ಷಣ ನೆನಪಾಗುವ ಹೆಸರು ಚಿತ್ತಾಲ, ಬಲ್ಲಾಳ ಹಾಗೇ ನಿಂಜೂರು’ ಎನ್ನುತ್ತಾರೆ ಲೇಖಕ, ಕಲಾವಿದ ಗಿರಿಧರ ಕಾರ್ಕಳ
ಸದಾ ಹಸನ್ಮುಖವನ್ನು ವರವಾಗಿ ಪಡೆದ ವ್ಯಾಸರಾವ್ ನಿಂಜೂರು ಅವರು ನಿನ್ನೆ ಬೆಂಗಳೂರಿನಲ್ಲಿದ್ದರು
ಅವರ ‘ತೆಂಕನಿಡಿಯೂರಿನ ಕುಳುವಾರಿಗಳು..’ ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ
ಅಂಕಿತ ಪ್ರಕಾಶನದಿಂದ ಪ್ರಕಟವಾಗಿರುವ ಈ ಕೃತಿ ಭಿನ್ನ ಪ್ರಯತ್ನ
ಆ ಕೃತಿಯ ಬಿಡುಗಡೆ ಮುಂಬೈ ಎಂಬ ಸಾಗರ ನಗರಿ, ಬೆಂಗಳೂರು ಎಂಬ ಕಾಂಕ್ರೀಟ್ ನಗರಿಯನ್ನು ಬೆಸುಗೆ ಹಾಕಿಬಿಟ್ಟಿತು.
ಸದಾ ನಗುತ್ತಲೇ ಇರುವ ಜಯಂತ ಕಾಯ್ಕಿಣಿ ಅವರು ಮತ್ತೊಬ್ಬ ನಗುವನ್ನು ಪೇಟೆಂಟ್ ಆಗಿ ಪಡೆದ ವ್ಯಾಸರಾವ್ ನಿಂಜೂರು ಅವರ ಸಾಂಗತ್ಯವನ್ನು ಸಂಭ್ರಮಿಸಿದ ಚಿತ್ರಗಳು ಇಲ್ಲಿವೆ
ಚಿತ್ರಗಳು: ಡಿ ಸಿ ನಾಗೇಶ್

ಅವರ ನಗುವಿನಲ್ಲಿ ಸಾಗರದ ಬೋರ್ಗರೆತವಿತ್ತು..
ನಿಮಗೆ ಇವೂ ಇಷ್ಟವಾಗಬಹುದು…




Sahitya lokada ibbaru hasanmukhateya varadaana padeda aksharagalhige jeeva tumbuva lavalavikeya chetanagalha sammilana……wow!!…..manassige muda needitu…..