ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರು ಹೀಗಿದ್ದರು..ಎಲ್ಲರಿಗಿಂತ ಎತ್ತರ..

ಕಾಸರಗೋಡಿನ ಮಂಜೇಶ್ವರದಲ್ಲಿ ಗೋವಿಂದ ಪೈ ಅವರ ನಿವಾಸದ ಚಿತ್ರ ಇದು. ಆ ರಾಷ್ಟ್ರ ಕವಿಯ ಹಿರಿಮೆ ಹೀಗಿತ್ತು.

ಹಿಂದೆ ಅಮೃತ ಸೋಮೇಶ್ವರ ಅವರು ಗೊಮ್ಮಟನ ಬಗ್ಗೆ ಬರೆದ ತುಳು ಕವಿತೆಯಲ್ಲಿ ಎತೆತ್ತರ ತೂಯಿರಾ..( ಎಷ್ಟು ಎತ್ತರ ನೀನು) ಎಂದು ಉದ್ಘರಿಸಿದ್ದರು.

ಹಾಗೆಯೇ ಗೋವಿಂದ ಪೈ ಅವರೂ ಅಷ್ಟೇ ಎಲ್ಲರಿಗಿಂತ ಎತ್ತರ..

‍ಲೇಖಕರು G

13 July, 2011

1 Comment

  1. Badarinath Palavalli

    ನಾವು ಭಾರತಿಯರು ಸಾಹಿತಿಗಳ ಮನೆಗಳನ್ನು ಪ್ರೇಕ್ಷಣೀಯ ಸ್ಥಳಗಳಾಗಿ, ಚಿಂತಕರ ಛಾವಡಿಗಳಾಗಿ ರೂಪಿಸಬೇಕಿತ್ತು.
    ಕಾಂಕ್ರಿಟ್ ಕಾಡಿನಲ್ಲಿ ಮಾಸ್ತಿ, ಕೈಲಾಸಂ, ಕೆ.ಎಸ್.ನ ಮನೆಗಳು ಕಳೆದೇ ಹೋಗಿವೆ.
    ಎಲ್ಲಕ್ಕಿಂತ ಮುಂಚೆ ಈ ಮರಣೋತ್ತರ ಪ್ರಶಸ್ತಿಗಳನ್ನೂ, ಸ್ಮಾರಕ ಸಮಿತಿಗಳನ್ನೂ ಬಿಟ್ಟೇಬಿಡಬೇಕು.
    ಬಹಳಷ್ಟು ಖ್ಯಾತ ಸಾಹಿತಿಗಳು ಬದುಕಿದ್ದಾಗ ಬಡತನದ ಬೇಗೆಯಲಿ ಬೆಂದವರೇ. ಬದುಕಿದ್ದಾಗ, ಖಾಯಿಲೆಗೆ ಬಿದ್ದಾಗಲೂ ಮೂಸಿಯೂ ನೋಡದ ನಮ್ಮಂತವರೂ ಸರ್ಕಾರಗಳೂ ಸಹೃದಯರಾಗಬೇಕು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading