ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರು ಶಿವಶಂಕರ ಬಣಗಾರ್..

1935304_10204337855766361_587398084866566522_n
‘ಬಾ ಹೋಗೋಣ’ ಎಂದರು . ಅವನಿಗೋ ಇನ್ನೂ ಕಣ್ಣ ತುಂಬಾ ನಿದ್ದೆ. ರೆಪ್ಪೆ ಒಂದಿನಿತೂ ಅಲುಗಾಡಲಿಲ್ಲ. ಇವರೇನು ಸುಮ್ಮನಿರಲಿಲ್ಲ. ಅನಾಮತ್ತಾಗಿ ಅವನನ್ನು ಎತ್ತಿಕೊಂಡವರೇ ಜೇಬಿಗೆ ಸೇರಿಸಿದರು
ನಂತರ ಚುಮು ಚುಮು ಚಳಿಯಲ್ಲಿ, ಆಗ ತಾನೇ ಹಕ್ಕಿ ಕುಕಿಲು ಮೂಡುತ್ತಿದ್ದ ಸಮಯದಲ್ಲಿ..  ಸಿಕ್ಕ ಸಿಕ್ಕ ಕಡೆಯೆಲ್ಲಾ ಅವನನ್ನು ನೇತು ಹಾಕಿದರು. ಕ್ಲಿಕ್.. ಕ್ಲಿಕ್.. ಎನಿಸಿದರು. ಬೆಳ್ಳಂ ಬೆಳಗ್ಗೆಯಿಂದ ಸಂಜೆಯವರೆಗೂ ಇದೇ ಆಟ.  
ಅವರು ಶಿವಶಂಕರ ಬಣಗಾರ್. ಪತ್ರಕರ್ತ, ಹುಟ್ಟಾ ಛಾಯಾಗ್ರಾಹಕ 
ಅವರ ಜೇಬಿನಲ್ಲಿ ಸದಾ ಇರುವವನ ಹೆಸರು – ಸೂರ್ಯ 
ಪ್ರತೀ ದಿನ ನಡೆಯುವ ಈ ಇಬ್ಬರ ಚಿನ್ನಾಟ ಇಲ್ಲಿದೆ 
ನೋಡಿ ಆವ ಇವರು ಹೇಳಿದ ಹಾಗೆಯೇ ಕುಣಿಯುತ್ತಾನೆ ಎಂದು ನಿಮಗೆ ಅನಿಸದಿದ್ದರೆ ಹೇಳಿ..  
10849959_10204354707267638_944501048178095549_n 12417728_10204443117877848_7544867548785152532_n 12509002_10204182240076066_6273776036824562283_n 12524227_10204528656616263_8208116654624494506_n 12642475_10204135945558732_3484465397951623996_n 12642794_10204129291352381_6559154052675079992_n 12670462_10204191018895531_9066729346346996967_n 12705264_10204214912092846_2973506042962118357_n 12717755_10204182500522577_3743557205404141128_n 12743633_10204197530338313_5398038594095493178_n 12803105_10204421889667156_520718234772954797_n 12933161_10204529144188452_1517221423079400120_n 12990900_10204571329603061_6642487495111534573_n 1001072_10204210589864793_4030955684602706770_n

‍ಲೇಖಕರು Avadhi

1 May, 2016

8 Comments

  1. Lakshmi H Kurki

    Awesome Sir!!

  2. Shama, Nandibetta

    ಮೋಹಕ ಚಿತ್ರಗಳು

  3. ramu ballari

    superb

  4. Gururaj

    super banagar sir

  5. Anonymous

    ಧನ್ಯವಾದಗಳು ಸರ್

  6. Sharanu hampi

    Awesome

  7. Anonymous

    ಅದ್ಭುತವಾದ ಚಿತ್ರಗಳು

  8. ಆದಿವಾಲ ಗಂಗಮ್ಮ

    ವಾಹ್…ಅದ್ಭುತ, ಮನಮೋಹಕ ಚಿತ್ರಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading