ಮುಗಿಲಿನ ತುಂಬಾ ಮುತ್ತಿನ ಬೀಜ ಬಿತ್ತುವವರೇ ಇಲ್ಲ
ನಂದನವನದಲಿ ರೆಕ್ಕೆಯ ಕುದುರೆಯ ಹತ್ತುವವರೇ ಇಲ್ಲ
ನನಗೂ ನಿನಗೂ ಹೃದಯದ ಬಾಗಿಲ ತೆರೆದವರೇ ಇಲ್ಲ..
ಎಂಬ ಕಾಡುವ ಸಾಲುಗಳನ್ನು ಕೊಟ್ಟ ಸುಬ್ಬಣ್ಣ ರಂಗನಾಥ ಎಕ್ಕುಂಡಿ ಇವರು
ಚುಕ್ಕಿ ಚಿತ್ರದಲ್ಲಿ ಎತ್ತಿದ ಕೈ ಮೋಹನ್ vernekar ಅವರ ಕೈಚಳಕದಲ್ಲಿ ಹೀಗೆ ಮೂಡಿದ್ದಾರೆ.
Mohan Vernekar’s Notes-
[Dinakkondu Sahitigala Chukki Chitra] [48]
Indina [06.07.2011] chukki chitra sahiti







Full of life!!
ಮತ್ತು ಅವು ನಿಜಕ್ಕೂ ಕಾಡುವ ಸಾಲುಗಳು…