ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅವಧಿ’, ’ಭಾವನಾ’ದ ಮುಂದುವರಿಕೆ ಅಂದ್ರು ಕಾಯ್ಕಿಣಿ..

ಜಯಂತ ಕಾಯ್ಕಿಣಿಯವರು ಸಂಪಾದಿಸಿದ ’ಭಾವನಾ’ ಪತ್ರಿಕೆ ಕನ್ನಡಿಗರ ಭಾವಕೋಶದಲ್ಲಿ ಬೀಸಿದ ತಂಗಾಳಿಯನ್ನು ನಾವ್ಯಾರೂ ಮರೆತಿಲ್ಲ.

ಭಾವನಾ ಹಲವಾರು ಹೊಸ ಭಾವನೆಗಳನ್ನು ಹುಟ್ಟಿಸಿತು, ಹಲವಾರು ಹೊಸ ಬರಹಗಾರರನ್ನು ಪರಿಚಯಿಸಿತು.


ಈಟಿವಿ ನ್ಯೂಸ್ ನಲ್ಲಿ ಜಿ ಎನ್ ಮೋಹನ್ ಕಾಯ್ಕಿಣಿಯವರನ್ನು ಸಂದರ್ಶಿಸುತ್ತಾ, ’ಭಾವನ’ಪರ್ವ ದ ಬಗ್ಗೆ ಮಾತನಾಡಿದಾಗ, ಕಾಯ್ಕಿಣಿ ’ಅವಧಿ’ಯನ್ನು ಮೆಚ್ಚಿ ಅದನ್ನು ’ಭಾವನಾ’ದ ಮುಂದುವರಿಕೆ ಎಂದರು.
ಥ್ಯಾಂಕ್ಯೂ ಕಾಯ್ಕಿಣಿ!
’ಅವಧಿ ’ ಬಳಗದ ವಂದನೆಗಳು!

‍ಲೇಖಕರು G

11 August, 2014

7 Comments

  1. Subrahmanya S N

    “ಭಾವನಾ”ಅತ್ಯಲ್ಪ ಕಾಲದಲ್ಲಿ ಕನ್ನಡಿಗರ ಪ್ರೀತಿಯನ್ನು ದಂಡೆಯಾಗಿ ಪಡೆದ
    ಭಾಗ್ಯಶಾಲಿ ಪತ್ರಿಕೆ.ಕೊಳವೆ ಭಾವಿಯಲ್ಲಿ ಹಸುಮಕ್ಕಳು ಅಸು ನೀಗಿದ ದುರಂತಕ್ಕೆ
    ಸಮಾನವಾದುದು ಅದನ್ನು ಕಳೆದುಕೊಂಡ ಕನ್ನಡಿಗರ ದೌರ್ಭಾಗ್ಯ

  2. sudha chidanand gowd

    ಭಾವನಾಕ್ಕೆ ನನ್ನದೊಂದು ಕವಿತೆ ಆಯ್ಕೆ ಮಾಡಿಕೊಂಡಿದ್ದರು ಕಾಯ್ಕಣಿ.
    ಅದರ ಸ್ವೀಕೃತಿ ಪತ್ರ ಕಾಯ್ಕಣಿ ನನಗೆ ಬರೆದ ಮೊದಲ ಪತ್ರ..!
    ಮೊನ್ನೆಮೊನ್ನೆವರೆಗೂ ಇತ್ತು ನನ್ನ ಬಳಿ..ಜೋಪಾನವಾಗಿ..
    ಭಾವನಾ ನಿಂತುಹೋಯ್ತು..ಕವಿತೆ ಪ್ರಕಟವಾಗಲಿಲ್ಲ
    ಅದೇ ಕವಿತೆ ಮುಂದೆ ಸಂಕ್ರಮಣದಲ್ಲಿ ಬಹುಮಾನ ಪಡೆಯಿತು.
    ಎಲ್ಲ ಮತ್ತೆ ನೆನಪಾಯಿತು..

  3. kusumabaale

    ಸರಿಯಾದ ಹೇಳಿಕೆ ಅವಧಿ ಬಗ್ಗೆ.ಭಾವನಾದಂತ ಮತ್ತೊಂದು ಪ್ರಿಕೆಯೂ ಬರಲಿ.

  4. Arunkumar Habbu

    Bhavana edited by noted poet and writer Jayanth Kaikini was one of he magazines which really penetrated into my heart with its most valuable articles and literary piece. It is a fact that Avadhi has remained as the successor of Bavana. Arunkumar Habbu

  5. mahesh kalal

    sahitya sevege ambegaliduthiruvvarige avadhi vedikeyagide thumba thanks

  6. Hema Sadanand Amin

    Nanu mumbaiyalliruvudu.bhavanada ondu prati aptarobbaru kottiddaru. nenapagi kaaidittiddhene. aagage oduvenu. ondu aase bhavana punha yecharalaguvalu. nammellara mana mane siruvalendu.

  7. vittala gatty ulia karmaveera weekly sub edito

    bhavana monthly nijaku kannadada number one monthly agithu. adare adnnu yava karnakke stop madidru anode nannannu endigu kaduthiruva sansye! jayantha kaikiniyavaranthha sampadakathvadalli banda bhavna helade-kelade ninthu hodadu nijaku durantha! nanu tumba estpatta bhavanadantha ennondu monthly huttodu kanasina mathe sari

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading