ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅವಧಿ' 'ನುಡಿನಮನ' ಕೇಂದ್ರ

‘ಅವಧಿ’ ಮತ್ತು ‘ಆಲೆಮನೆ’ ಸಾಹಿತ್ಯ ಸಮ್ಮೇಳನದ ಅಂಗಳದಲ್ಲಿ ತನ್ನದೇ ಕೇಂದ್ರವೊಂದನ್ನು ಸ್ಥಾಪಿಸಿದೆ. ಇಲ್ಲಿಗೆ ಸಾಕಷ್ಟು ಸಾಹಿತ್ಯಾಸಕ್ತರು ಬರುತ್ತಿದ್ದಾರೆ. ಬ್ಲಾಗಿಂಗ್ ಬಗ್ಗೆ ಒಂದು ಮಿನಿ ಪಾಠವೇ ಜರುಗುತ್ತಿದೆ.
ಜಿಲ್ಲಾಧಿಕಾರಿ ಎಸ್ ಪ್ರಸಾದ್ ಕೇಂದ್ರಕ್ಕೆ ಭೇಟಿ ಕೊಟ್ಟು ‘ಅವಧಿ’ ಹಾಗೂ ‘ನುಡಿನಮನ’ದಲ್ಲಿ ಬಂದ ಸಮ್ಮೇಳನದ ಸುದ್ದಿಗಳನ್ನು ವೀಕ್ಷಿಸಿದರು. ‘ಆಲೆಮನೆ ಬಳಗದ ಉತ್ಸಾಹಿ ಆದಿತ್ಯ ಭಾರದ್ವಾಜ್ ಪ್ರಸಾದ್ ಅವರಿಗೆ ಬ್ಲಾಗಿಂಗ್ ಲೋಕ ಪರಿಚಯಿಸಿದರು.

‍ಲೇಖಕರು avadhi

19 February, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading