ಯಕ್ಷಗಾನ ಬೊಂಬೆಯಾಟ
ಮೊನ್ನೆ ಗುರುನಾನಕ್ ಭವನದಲ್ಲಿ ಎನ್ ಎಸ್ ಡಿ ಒಂದು ಯಕ್ಷಗಾನ ಬೊಂಬೆಯಾಟವನ್ನು ಆಯೋಜಿಸಿತ್ತು. ಕುಂದಾಪುರದ ಉಪ್ಪಿನಕುದ್ರು ಊರಿನ ಶ್ರೀಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯವರು ‘ಚೂಡಾಮಣಿ-ಲಂಕಾದಹನ” ಯಕ್ಷಗಾನ ಗೊಂಬೆಯಾಟವನ್ನು ಅದ್ಭುತವಾಗಿ ನಡೆಸಿಕೊಟ್ಟರು. ಅಲ್ಲಿ ತೆಗೆದ ಕೆಲ ಫೋಟೋಗಳು ಇಲ್ಲಿವೆ.
ಚಿತ್ರ ಕೃಪೆ : ಹರ್ಷಕುಮಾರ ಕುಗ್ವೆ
[gallery order="DESC" columns="4" orderby="ID"]]]>
ಅವಧಿ ಝೂಮ್ : ಯಕ್ಷಗಾನ ಬೊಂಬೆಯಾಟ
ನಿಮಗೆ ಇವೂ ಇಷ್ಟವಾಗಬಹುದು…




0 Comments