ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಇತ್ತೀಚೆಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಗಂಗಾಧರ ಮೊದಲಿಯಾರ್, ಸನತ್ ಕುಮಾರ್ ಬೆಳಗಲಿ ಅವರಿಗೆ ಟಿ ಎಸ್ ಆರ್ ಪ್ರಶಸ್ತಿ, ಟಿ ವೆಂಕಟೇಶ್, ಬಸವರಾಜ ಸ್ವಾಮಿ ಅವರಿಗೆ ಮೊಹರೆ ಹಣಮಂತರಾಯ ಪ್ರಶಸ್ತಿ, ಜಿ ಎನ್ ಮೋಹನ್, ಶೇಷಮೂರ್ತಿ ಅವಧಾನಿ ಅವರಿಗೆ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಗಾಣಧಾಳು ಶ್ರೀಕಂಠ, ಎನ್ ಜಗದೀಶ ಕೊಪ್ಪ ಅವರಿಗೆ ಪರಿಸರ ಪ್ರಶಸ್ತಿ ವಿತರಿಸಲಾಯಿತು
ಕನ್ನಡ ಪತ್ರಿಕಾ ದಿನಾಚರಣೆಯಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿದ್ದ ಸಮಾರಂಭದ ಕಣ್ಣೋಟ ಇಲ್ಲಿದೆ.

ಶ್ರೀಕಾಂತ್ ವಿ ಎನ್ ಕಂಡಂತೆ




ಕಣ್ತುಂಬಿತು,ಮನ ತುಂಬಿತು.
ಅಭಿನಂದನೆ, ಎಲ್ಲರಿಗೂ .
– Shyamala Madhav.