ರಂಗ ಭೂಮಿಯ ಹೆಮ್ಮೆಯ ಕಲಾವಿದರಾದ ಪ್ರಕಾಶ್ ರೈ ಹಾಗೂ ಉಮಾಶ್ರೀ ಚಿತ್ರರಂಗದ ಹಿರೆಮೆಗೂ ಕಾರಣರಾಗಿದ್ದಾರೆ. ಈ ಇಬ್ಬರೂ ರಾಷ್ಟ್ರ ಮಟ್ಟದ ಶ್ರೇಷ್ಠ ನಟನೆಯ ಪ್ರಶಸ್ತಿಯನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಅವರ ರಂಗ ಗೆಳೆಯರು ಈ ಸಾಧನೆಯನ್ನು ಉತ್ಸಾಹದಿಂದ ಸ್ಮರಿಸಿಕೊಂಡರು. ಅಲ್ಲಿ ಹಾಡಿತ್ತು, ಪ್ರೀತಿಯ ಮಾತಿತ್ತು, ಸಂತೋಷದ ಸೆಲೆ ಇತ್ತು.
ಈ ಎಲ್ಲವನ್ನೂ ಗೆಳೆಯ ರೋಹಿತ್ ರಾಮಚಂದ್ರಯ್ಯ ಅವರ ಕ್ಯಾಮೆರಾ ಕಂಡಿದ್ದು ಹೀಗೆ..





ಅಲ್ಲಿ ಹಾಡಿತ್ತು, ಪ್ರೀತಿಯ ಮಾತಿತ್ತು
ನಿಮಗೆ ಇವೂ ಇಷ್ಟವಾಗಬಹುದು…





0 Comments