ನಾನು 2012 ರಲ್ಲಿ ಓದಿದ 10 ಇಷ್ಟವಾದ ಕೃತಿಗಳು:
-ಅರುಣ್ ಜೋಳದಕೂಡ್ಲಿಗಿ

ಗಾಳಿಬೆಳಕು-ನಟರಾಜ ಹುಳಿಯಾರ್
ಜಂಗಮ ಫಕೀರನ ಜೋಳಿಗೆ-ಆರೀಫ್ ರಾಜಾ
ಆಡು ಕಾಯೋ ಹುಡುಗನ ದಿನಚರಿ-ಟಿ.ಎಸ್.ಗೊರವರ
ಬದುಕು ಬಯಲು-ರೇವತಿ (ಅನು:ದು.ಸರಸ್ವತಿ)
ನುಡಿ ಸಂಕರ ಸಾಹಿತ್ಯ –ರಹಮತ್ ತರೀಕೆರೆ

ಅವನರಿವಲ್ಲಿ-ಜ.ನಾ.ತೇಜಶ್ರೀ
ಸಮಾಜವಾದಿಗಳ ಸಂದರ್ಶನ ಸಂಪುಟ-2-ಪೀರ್ ಭಾಷಾ
ಭೀಮಯಾನ-ಅನು:ಹೆಚ್.ಎಸ್.ಅನುಪಮಾ, ಬಸವರಾಜ ಸೂಳೀಬಾವಿ
ಬರ ಅಂದ್ರೆ ಎಲ್ಲರಿಗೂ ಇಷ್ಟ-ಸಾಯಿನಾಥ (ಅನು: ಜಿ.ಎನ್.ಮೋಹನ್)
ಫೋಕ್ ಲೋರ್ ಅಂಡ್ ದ ಇಂಟರ್ ನೆಟ್ (ವೆರ್ನಾಕುಲರ್ ಎಕ್ಸಪ್ರೆಷನ್ ಇನ್ ಎ ಡಿಜಿಟಲ್ ವರ್ಲ್ಡ)





sir nimmadu sukshma anusandhana abhinandanegalu