ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅಮೂಲ್ಯ’ದಲ್ಲಿ ಪುಸ್ತಕ ದಿನಾಚರಣೆ, ಫೋಟೋ ಆಲ್ಬಂ

**

ಅಮೂಲ್ಯ ಪುಸ್ತಕ ಮಳಿಗೆಯಲ್ಲಿ ವಿಶ್ವ ಪುಸ್ತಕ ದಿನಾಚಾರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಅಮೂಲ್ಯ ಪುಸ್ತಕ ಪ್ರಕಾಶನದ 2 ನೇ ವರ್ಷದ ಸಂಭ್ರಮ ಮತ್ತು 25 ನೇ ಪುಸ್ತಕ ಪ್ರಕಟಣೆಯ ಸಂತೋಷವನ್ನು ಸಂಭ್ರಮಿಸಲಾಯಿತು.

ಖ್ಯಾತ ಮನಃಶಾಸ್ತ್ರ ಪ್ರಾಧ್ಯಾಪಕರಾದ ಡಾ ಎಂ ಬಸವಣ್ಣ ಅವರು ‘ಸಾಹಿತ್ಯ ಮತ್ತು ಮನೋವಿಜ್ಞಾನ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಕೃಷ್ಣ ಚೆಂಗಡಿ, ಸುಭಾಷ್ ರಾಜಮಾನೆ, ಹಿರಿಯ ಕಾನೂನು ತಜ್ಞರಾದ ವೈ ಜಿ ಮುರಳೀಧರನ್, ಹಿರಿಯ ಕವಿಯತ್ರಿ ಪಿ ಚಂದ್ರಿಕಾ, ಚಾಂದ್ ಪಾಶಾ, ಪ್ರವೀಣ ಕುಮಾರ್ ಜಿ, ಶ್ರೀಶೈಲ ಮಗದುಮ್, ಪ್ರಸನ್ನ ಕುಮಾರ್ ಹಾಗೂ ಇನ್ನಿತರ ಕವಿಗಳು ಸಾಹಿತ್ಯ ಆಸಕ್ತರು ಪಾಲ್ಗೊಂಡಿದ್ದರು.

‍ಲೇಖಕರು Admin MM

27 April, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading