ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಭಿನಯ ತರಂಗದಲ್ಲಿ ‘ಎಸ್ಕೇಪ್ ಕಾಮಿಡಿ’ ಓದಿದ ಎಚ್ ವಿ ವೇಣುಗೋಪಾಲ್

ಗೌರಿ ದತ್ತು

ಅಮೇರಿಕನ್ ಬ್ರಾಡ್ ವೇ ನಾಟಕದಿಂದ ಪ್ರೇರಿತರಾಗಿ ಡಾ.ಎಚ್.ವಿ.ವೇಣುಗೋಪಾಲ್ ಬರೆದಿರುವ ‘ಎಸ್ಕೇಪ್ ಕಾಮಿಡಿ’ ಕನ್ನಡ ನಾಟಕ, ಜೈಲಿನಿಂದ ಎಸ್ಕೇಪ್ ಆದ ವ್ಯಕ್ತಿಯೊಬ್ಬನಿಂದ ಪೋಲೀಸರ, ರಾಜಕೀಯದವರ, ಪತ್ರಕರ್ತರ ಸಣ್ಣತನಗಳು ಹೇಗೆ ಬಯಲಾಗುತ್ತವೆ ಎಂಬ ಕಥಾವಸ್ತುವನ್ನುಳ್ಳದ್ದು.

ಗಂಭೀರ ವಿಷಯವನ್ನು ತಿಳಿಹಾಸ್ಯದೊಂದಿಗೆ ಹೇಳಿರುವುದು ನಾಟಕದ ವಿಶೇಷ. ಅಭಿನಯ ತರಂಗದಲ್ಲಿ “ಹೊಸ ನಾಟಕ ಓದು” ಕಾರ್ಯಕ್ರಮದಲ್ಲಿ ಡಾ.ಎಚ್.ವಿ.ವೇಣುಗೋಪಾಲ್ ಅವರು ಈ ನಾಟಕವನ್ನು ಓದಿದರು.

‍ಲೇಖಕರು Admin

9 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading