ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪಾರ recommends..

ನಿನ್ನೆ ನೋಡಿದೆ ಈ ಸಿನಿಮಾ- A star is born(1954). ತುಂಬಾ ಖುಷಿಯಾಯಿತು. singing in the rain, sound of music ಇಂಥ ಹಳೇ ಕ್ಲಾಸಿಕ್‌ಗಳ ‘ಶುದ್ಧ’ ಮನರಂಜನೆ, ಚೆಂದದ ಹಾಡು ನೃತ್ಯಗಳು, ಗಳಿಗೆಗೊಂದು ಶುರುವಾಗುವ ಹಾಡುಗಳು ನನಗಂತೂ ಮರುಳು ಮಾಡುತ್ತವೆ. ಈ ಸಿನಿಮಾ ಕೂಡ ನೋಡಲೇಬೇಕಾದಂಥದು.]]>

‍ಲೇಖಕರು G

15 April, 2012

1 Comment

  1. lalitha siddabasavaiah

    ಅಪಾರ , ಇನ್ನೂ ಒಂದು ನಾಲ್ಕೈದು ಸಾಲು ಬರೆದಿದ್ದರೆ ಏನಾಗ್ತಿತ್ತು? ಮಾತಿನಂತೆ ಬರಹವೂ ಕಂಟ್ರೋಲ್ಡ್!!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading