ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪಾರ ಮತ್ತು ದರ್ಬೆ ವಿನ್ಯಾಸಕ್ಕೆ ಪ್ರಶಸ್ತಿ

ಪ್ರತೀ ವರ್ಷ ಅತ್ಯುತ್ತಮ ಪುಸ್ತಕ ವಿನ್ಯಾಸಕ್ಕಾಗಿ ನೀಡುವ ‘ಪುಸ್ತಕ ಸೊಗಸು’ ಪ್ರಶಸ್ತಿ ಈ ಬಾರಿ ಅಪಾರ ಹಾಗೂ ಸುಧಾಕರ ದರ್ಬೆ ಅವರು ಮಾಡಿದ ವಿನ್ಯಾಸಕ್ಕೆ ದಕ್ಕಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಈ ಪ್ರಶಸ್ತಿಯನ್ನು ಘೋಷಿಸಿದೆ.

ಅಪಾರ ಪಲ್ಲವ ಪ್ರಕಾಶನಕ್ಕಾಗಿ ಮಾಡಿದ ಪೀರ್ ಭಾಷಾ ಅವರ ‘ದೇವರು ಮನುಷ್ಯರಾದ ದಿನ’ ಹಾಗೂ ಸುಧಾಕರ ದರ್ಬೆ ಪ್ರಗತಿ ಗ್ರಾಫಿಕ್ಸ್ ಗಾಗಿ ಮಾಡಿದ ಬಿ ಜಿ ಕಲಾವತಿ ಅವರ ‘ಜಾಹಿರಾತುಗಳಲ್ಲಿ ಮಹಿಳಾ ಪ್ರಾತಿನಿಧೀಕರಣ’ ಕೃತಿಗೆ ಈ ಪ್ರಶಸ್ತಿ ಘೋಷಿಸಲಾಗಿದೆ. ಇಬ್ಬರಿಗೂ ಅಭಿನಂದನೆಗಳು

‍ಲೇಖಕರು G

1 March, 2011

3 Comments

  1. Tina Shashikanth

    ಅಪಾರ ಮತ್ತು ದರ್ಬೆ ಇಬ್ಬರಿಗು ಅಭಿನಂದನೆಗಳು. ’ದೇವರು ಮನುಷ್ಯರಾದ ದಿನ’ದ ಕವರ್‌ಪೇಜು ಮೊದಲೆ ನೋಡಿ ಬಹಳ ಮೆಚ್ಚಿಕೊಂಡಿದ್ದೆ. ದರ್ಬೆಯವರ ವಿನ್ಯಾಸ ಅರ್ಥಗರ್ಭಿತವಾಗಿದೆ.

  2. sandhya.honguntikar

    ondu pustakakke vinyas bahala mukhya anta Apara vinyasgolisida nanna pustakvnnu ellaru hogalidaga gottaitu. Abhinandaneglu Apara hagu Dharbhe avrige.

  3. Sudha ChidanandaGowda.

    aksharagalige hosa banna koduva ibbaru kalavidarige abhinandanegalu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading