ಭಾನುವಾರ ’ಅಪರಂಜಿ’ಯಲ್ಲಿ ಕಾವ್ಯ ಕಾಜಾಣದ ವತಿಯಿಂದ ಮಹಿಳಾ ಕವಿಗೋಷ್ಠಿ ನಡೆಯಿತು
ಹೇಮಾ ಪಟ್ಟಣಶೆಟ್ಟಿ, ಎಂ ವಿ ವಸು, ಸಿ ಎಚ್ ಭಾಗ್ಯ, ವೆಂಕಟೇಶ್ ಜಿ, ಕಾಜಾಣದ ರೂವಾರಿ ಬೇಲೂರು ರಘುನಂದನ್ ಮುಂತಾದವರು
ಭಾಗವಹಿಸಿದ್ದ ಈ ಕವಿಗೋಷ್ಠಿಯ ಕೆಲವು ಚಿತ್ರಗಳು ನಿಮಗಾಗಿ :
ಚಿತ್ರ ಕೃಪೆ : ವೆಂಕಟೇಶ ಜಿ ಗೋವಿಂದಯ್ಯ
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :






0 Comments