ಕಲಾವಿದೆ, ಕವಯತ್ರಿ, ಲೇಖಕಿ ಅನುಪಾವಂಜೆ ಗೌರಿಯನ್ನು ಕಂಡಿದ್ದು ಅಮ್ಮನಂತೆ, ಗಣಪನನ್ನು ಆ ಅಮ್ಮನ ಮಗನಂತೆ …
ಅವರ ಕಲ್ಪನೆಯ ಗೌರಿ, ಗಣಪ ನಿಮಗಾಗಿ
ಅನು ಪಾವಂಜೆ

ಮಣ್ಣಿನಮ್ಮನ ಮುದ್ದಿನ ಮಣ್ಣಿನ ಮಗು..
ಮಡಿಲಲ್ಲಿ ಮಲಗಿ ಕೈಕಾಲಾಡಿಸುತ್ತಾ
ತನ್ನಮ್ಮನ ಚ೦ದದ ಮೊಗದಲ್ಲಿ ಕಣ್ಣಿಟ್ಟು
ಹಸಿಯುತ್ತಿದೆ…ಏನಾದರೂ ಕೊಡಮ್ಮ ಎ೦ದು
ಮಾತಿಲ್ಲದೆಯೇ ಕೇಳುತ್ತಿದ್ದವನ ಎದುರು
ನಾವಿ೦ದು ಕೈಮುಗಿದು ತಲೆವಾಗಿ
ಆ ಪುಟ್ಟ ಪಾದಕ್ಕೆ ನೊಸಲು ತಾಕಿಸಿ
ವರವ ಕೊಡಪ್ಪಾ ಎ೦ದು ಬೇಡುತ್ತಿದ್ದೇವೆ…





ನಾವಿ೦ದು ಕೈಮುಗಿದು ತಲೆವಾಗಿ
ಆ ಪುಟ್ಟ ಪಾದಕ್ಕೆ ನೊಸಲು ತಾಕಿಸಿ
ವರವ ಕೊಡಪ್ಪಾ ಎ೦ದು ಬೇಡುತ್ತಿದ್ದೇವೆ…..tmbaa arthapurnavaagide…paintings are superb…
ಹಸಿಯುತ್ತಿದೆ…ಏನಾದರೂ ಕೊಡಮ್ಮ ಎ೦ದು
ಮಾತಿಲ್ಲದೆಯೇ ಕೇಳುತ್ತಿದ್ದವನ ಎದುರು
ನಾವಿ೦ದು ಕೈಮುಗಿದು ತಲೆವಾಗಿ
ಆ ಪುಟ್ಟ ಪಾದಕ್ಕೆ ನೊಸಲು ತಾಕಿಸಿ
ವರವ ಕೊಡಪ್ಪಾ ಎ೦ದು ಬೇಡುತ್ತಿದ್ದೇವೆ…..manamuttuva kavana…paintings are excellent…
perfect work….yes, they speak in volumes…they sing too, make udance!
THUMBHA CHENNAGIDE MAATHU MATTU PAINTING.:)
Thumbha chennagide maathu mattu krithi..:)
tummba chennagide eraduu chitragalu. nimma kaiyalli jaadoo ide Anu avare.
Sooper painting
N.Viswanatha