ಅನು ಪಾವಂಜೆ
ಇದುವರೆಗೆ
ಸ್ತಭ್ಧವಾಗಿತ್ತು ಸುತ್ತಲು….
ಮತ್ತೆ ಸ್ವಲ್ಪ ಗಾಳಿ
ಬೀಸೋ ಸೂಚನೆ..
ಎಲೆಗಳ ತೊನೆದಾಟ …
ನರ್ತನ…
ಅರಳಿದ ಹೂವಿನ ಕ೦ಪು …
ಇಗಲೂ
ಮೋಡ ಮುಸುಕಿದ
ಕತ್ತಲು….
ಆದರೆ ಚ೦ದದ
ಕತ್ತಲು…
ಕೃಷ್ಣನ ಮೈಬಣ್ಣದ
ಕತ್ತಲು..
ತು೦ತುರು ಹನಿವ
ಕತ್ತಲು…
ಮತ್ತೆ ಹಸಿ ಮಣ್ಣಿನ
ಮೈಯರಳಿಸೋ
ಪರಿಮಳ
ಎತ್ತೆತ್ತಲೂ…








kavana hagu chayagrahana tumba chennagide shravanada shubhasayagalu
ಓಹ್! ಎಷ್ಟು ಚೆಂದದ ಕವನ, ಜೊತೆಗೆ ಚಿತ್ರವೂ! ನಿಜವಾಗಲೂ ಕೃಷ್ಣಾನಂದದ ಕಡೆಗೆ ಕರೆದೊಯ್ಯುವ ಕವನ ಹಾಗೂ ಚಿತ್ರ…
kavana chenda ide anoo ..
ಕವನ ಚೆನ್ನಾಗಿದೆ. ಹೊಂದಿಕೊಳ್ಳುವ ಚಿತ್ರ ಕೊತ್ತಿರೋದರಿಂದ ಅಂದ ಇನ್ನೂ ಹೆಚ್ಚಾಗಿದೆ 🙂