ಅನಿತಾ ನರೇಶ್ ಮಂಚಿ ಅವರ ಲಘು ಬರಹಗಳ ಸಂಕಲನ ‘ಬಣ್ಣದ ಕಡ್ಡಿ’ ಇತ್ತೀಚಿಗೆ ಬಂಟ್ವಾಳ ತಾಲೂಕಿನ ಮಂಚಿಯಲ್ಲಿ ಬಿಡುಗಡೆಯಾಯಿತು. ಭುವನೇಶ್ವರಿ ಹೆಗಡೆ ಕೃತಿ ಬಿಡುಗಡೆ ಮಾಡಿದರು.. ಆನಂದ , ಅಣಕು ರಾಮನಾಥ್ ಗೋಪಾಲಕೃಷ್ಣ ಕೆಲಿಂಜ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆ ಕಾರ್ಯಕ್ರಮದ ಫೋಟೋ ಆಲ್ಬಮ್ ಇಲ್ಲಿದೆ.
ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ






0 Comments