ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅದೆಷ್ಟೋ ಮೌನ ಪ್ರೇಮ ಗೀತೆ…..' – ಸ್ವರ್ಣ ಎನ್.ಪಿ.

ಪ್ರೀತಿ ಭಾವವಾಗೆ ಉಳಿಯಲಿ, ಅದಕೆ ಹೆಸರು ಹಚ್ಚಬೇಕೆ….? 

ನಿನ್ನೆ ಪ್ರಕಟವಾದ ಈ ಮಧುರ ರಾಗವನ್ನು ಸ್ವರ್ಣ ಅವರು ಭಾವವಾಗಿಸಿದ್ದು ಹೀಗೆ… ಆ ಕಂಗಳಲಿದೆ ಮಧುರವಾದ ಒಂದು ಬಂಧ ಬಂಧಕ್ಕೆ ಬೇಡ ಹೆಸರ ಬಂಧನ ಭಾವವೊಂದೇ ಅದರ ಇಂಧನ ಮಾತಲ್ಲ , ಕೂಗಲ್ಲ ಅದೊಂದು ನೀಲಾಕಾಶದ ಶುಭ್ರಮೌನ ಅನುಭವಿಸಿ ಅನುಭಾವಿಯಾಗು ಆರದು, ಆರಿಸದು, ನಿಲ್ಲದದು ಯುಗಯುಗಳಿಂದ ಹರಿಯುತ್ತಿರುವ ಅಮೃತ ಬಿಂದು ಮಂದಹಾಸ ಕಣ್ಣಂಚಿನಲ್ಲಿ ಬಾಗಿದ ಚಂದ್ರ ಕಿರಣ ರೆಪ್ಪೆಗಳಡಿಯಲ್ಲಿ ಹೊರಬಾರದು ಮಾತು ತುಟಿಗಳಿಂದಾಚೆ ಆದರೂ ನಡುಗುವಧರಗಳಲಿದೆ, ಅದೆಷ್ಟೋ ಮೌನ ಪ್ರೇಮ ಗೀತೆ]]>

‍ಲೇಖಕರು G

15 February, 2012

1 Comment

  1. malathi S

    Lovely lines..good attempt Swarna!!
    dear Avadhi!! lovely pics of Orchids….love those flowers!!
    🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading