ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಷರಗಳು ಇಷ್ಟು ಮಾನಗೆಟ್ಟದ್ದು ಹೇಗೆ?

rajaram tallur

ರಾಜಾರಾಂ ತಲ್ಲೂರ್ 

ಅಕ್ಷರಗಳು ಇಷ್ಟು ಮಾನಗೆಟ್ಟದ್ದು ಹೇಗೆ?

“ ಹಾಗಂತ ನಾನು ಬರೆದುಕೊಡ್ತೇನೆ…” ಅಂದುಬಿಟ್ರೆ… ಓ ಅದು ಖಂಡಿತಾ ನಿಜಾನೇ ಇರಬೇಕು ಎಂದು ನಂಬಿಕೊಂಡು, ಹಾಗೇ ನಡೆದುಕೊಂಡು ಬಂದಂತಹ ನಾಡಿನವರು ನಾವು.

ಅಕ್ಷರ ರೂಪದ ಅನ್ನಿಸಿಕೆಗಳಿಗೆ ಅಂತಹ ಬೆಲೆ ಇತ್ತು. ಮಾತನ್ನಾದರೂ ಪರಾಮೋಷಿ ತಪ್ಪಿ ಆಡಬಹುದು; ಬರಹ ತಪ್ಪಬಾರದು.

ಆದರೆ ಈಗ…
ಸೋಷಿಯಲ್ ಮೀಡಿಯಾಗಳಲ್ಲಿ ಒಂದು ಸುತ್ತು ತಿರುಗಾಡಿ ಬನ್ನಿ.
ಅಭಿಪ್ರಾಯಗಳಲ್ಲಿ ವ್ಯತ್ಯಾಸ ಇದ್ದವರ ಚರ್ಚೆಗಳನ್ನು ಗಮನಿಸಿ. ಹಿಂದೆಲ್ಲ ಪೊಲೀಸ್ ಸ್ಟೇಷನ್ ಆವರಣಗಳಲ್ಲಿ ಮಾತ್ರ (!) ಕೇಳಿಸುತ್ತಿದ್ದ ಭಾಷೆಗಳೆಲ್ಲ ಈಗ ನಮ್ಮ ಸೋಷಿಯಲ್ ಮೀಡಿಯಾದ ಪುಟಗಳಲ್ಲಿ ದಂಡಿಯಾಗಿ ಕಾಣಸಿಗುತ್ತಿವೆ…

ಈ ಅಕ್ಷರಗಳ ಬೆಲೆ ಕಳೆದುಹೋದದ್ದು ಯಾಕೆ?

abuse

‍ಲೇಖಕರು Admin

10 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading