ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅಂತರಂಗ’ದಿಂದ ಲೋಕ ಶಾಕುಂತಲ

ಅಂತರಂಗ ತಂಡದಿಂದ ಹೊಸ ನಾಟಕ –

“ಲೋಕ ಶಾಕುಂತಲ”

ಕೆ.ವಿ.ಸುಬ್ಬಣ್ಣ ಅವರ ನಾಟಕವನ್ನು ಚಿದಂಬರರಾವ್ ಜಂಬೆ ರವರು ನಿರ್ದೇಶಿಸಿದ್ದಾರೆ.

ಈ ನಾಟಕವು ಕಾಳಿದಾಸ ಬರೆದಿರುವ ‘ಅಭಿಜ್ಞಾನ ಶಾಕುಂತಲ’ ಆಧರಿಸಿದೆ. ಈ ನಾಟಕವು ಯಕ್ಷಗಾನ ರೂಪದಲ್ಲಿದ್ದು, ಸಂಜೀವ ಸುವರ್ಣ ಹಾಗೂ ಕಲಾಮಂಡಲಮ್ ಪ್ರಶೋಭ್ ರವರು ಚಲನವಿನ್ಯಾಸವನ್ನು ಮಾಡಿದ್ದಾರೆ.

ಈ ನಾಟಕದ ಎರಡು ಪ್ರದರ್ಶನಗಳು ಸೋಮವಾರ 9ನೇ ತಾರೀಖು ಹಾಗೂಮಂಗಳವಾರ 10ನೇ ತಾರೀಖು ಸಂಜೆ 7:30ಕ್ಕೆ ಮಲ್ಲೇಶ್ವರಂ ನ ಸೇವಾ ಸದನ ದಲ್ಲಿ ನಡೆಯಲಿದೆ. ನಾಟಕದ ಅವಧಿ: ೨ ಘಂಟೆ.

ಆನ್ಲೈನ್ ನಲ್ಲಿ ಟಿಕೆಟ್ ಗಳು ಲಭ್ಯವಿದೆ. ಈ ಕೆಳಗಿನ ಕೊಂಡಿಗೆ ಭೇಟಿ ಮಾಡಿ ನಿಮ್ಮ ಟಿಕೆಟ್ ಕಾಯ್ದಿರಿಸಿ:

https://in.bookmyshow.com/ plays/loka-shakuntala/ ET00051598

‍ಲೇಖಕರು admin

8 January, 2017

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading