ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಜಲಿ ರಾಮಣ್ಣ ಕಂಡ ಅಡಕತ್ತರಿ

ಪುಣೆಯಲ್ಲಿ ಇರುವ ರಾಜ ಖೇಳ್ಕರ್ ಸಂಗ್ರಹಾಲಯವನ್ನು ನೀವೆಲ್ಲಾ ನೋಡಿಯೇ ಇರುತ್ತೀರಿ.
ನನ್ನನ್ನು ಆಕರ್ಷಿಸಿದ ಒಂದಷ್ಟು ಸಂಗ್ರಹಗಳ ಪಟ ಹಾಕಿದ್ದೀನಿ ನಿಮಗಾಗಿ. . .

೧೭ನೆಯ ಶತಮಾನದ Erotic ಅಡಿಕೆ ಕತ್ತರಿಗಳು ಎನ್ನುವ ತಲೆಬರಹದ ಅಡಿಯಲ್ಲಿ ಸಂಗ್ರಹಿಸಿ ಇಡಲಾದವು..

ಬಾಕಿಯಂತೆ ಇದೂ ಕೂಡ ಮತ್ತೆ ಕೆಲವು ಸಂಗ್ರಹಾಲಯಗಳಂತೆಯೇ ಅಷ್ಟೇ ! 🙂

-ಅಂಜಲಿ ರಾಮಣ್ಣ

 

 

‍ಲೇಖಕರು Admin

19 January, 2016

1 Comment

  1. B T Jahnavi

    ಕತ್ತರಿಯನ್ನೂ ಬಿಡದ eroticism
    ಅದ್ಭುತ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading