ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಕಿತಾ ಪುಸ್ತಕ ಸಂಭ್ರಮದ ಫೋಟೋ ಆಲ್ಬಂ ಇಲ್ಲಿದೆ

ರಮೇಶ್ ಹಿರೇಜಂಬೂರ್

ನಿನ್ನೆ ಅಂಕಿತಾ ಪುಸ್ತಕದಿಂದ ನಾಲ್ಕು ಪುಸ್ತಕಗಳು ಬಿಡುಗಡೆ ಆದವು.

ಎಸ್ ಸುರೇಂದ್ರನಾಥ್ ಅವರ ’ತಾಪತ್ರಯ’, ಜೋಗಿ ಅವರ ’ಚೈತ್ರ, ವೈಶಾಖ, ವಸಂತ’,

ಸಂಧ್ಯಾರಾಣಿ ಸಂಪಾದಿಸಿದ ’ಜೋಗಿ ರೀಡರ್’, ಡುಂಡಿರಾಜ್ ಬರೆದ ’ಹನಿವಾಹಿನಿ’  ಬಿಡುಗಡೆ ಆದ ಪುಸ್ತಕಗಳು.

 

ಪುಸ್ತಕ ಬಿಡುಗಡೆಯ ಕ್ಷಣಗಳು ನಿಮಗಾಗಿ :


ಚಿತ್ರಗಳು : ರಮೇಶ್ ಹಿರೇಜಂಬೂರ್
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು G

10 February, 2014

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading