ಭಾನುವಾರ ಬೆಳಗ್ಗೆ ವಾಡಿಯಾ ಸಭಾಂಗಣದಲ್ಲಿ ಅಂಕಿತಾದ ವತಿಯಿಂದ ಮೂರು ಪುಸ್ತಕ ಬಿಡುಗಡೆಯ ಸಮಾರಂಭ ನಡೆಯಿತು.
ಪ್ರೋ ಕೆ ಎಂ ಸೀತಾರಾಮಯ್ಯ ಅವರು ಅನುವಾದಿಸಿರುವ ಇಟಾಲಿಯನ್ ಮಹಾಕವಿ ಡಾಂಟಿ ಅಂಘಯೇರಿಯ ರವರ ಡಿವೈನ್ ಕಾಮಿಡಿ
ಜಿ ಬಿ ಹರೀಶ ಅವರು ಸಂಜಪಾದಿಸಿರುವ ತಂತ್ರ ದರ್ಶನ
ಸರ್ ಜಾನ್ ವುಡ್ರೋಫ್ ಅವರ ತಂತ್ರಾಶಾಸ್ತ್ರ ಕನ್ನಡಕ್ಕೆ ಜಿ ಬಿ ಹರೀಶ ಅನುವಾದಿಸಿರುವ ಕೃತಿಗಳು ಲೋಕಾರ್ಪಣೆಗೊಂಡವು.
ಈ ಕಾರ್ಯಕ್ರಮದ ಕೆಲವು ಛಾಯಾ ಕ್ಷಣಗಳು ನಿಮಗಾಗಿ…
ಚಿತ್ರಗಳು: ನಾಗೇಶ್ ಡಿ ಸಿ
ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :






0 Comments