ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಕಿತಾದಲ್ಲಿ ಮತ್ತೆ ಪುಸ್ತಕ ಸಂಭ್ರಮ- ಫೋಟೋ ಆಲ್ಬಂ

ಪತ್ರಕರ್ತ ಮಹಾಬಲ ಸೀತಾಳಭಾವಿ ಹಾಗೂ ಹಾಸ್ಯ ಬರಹಗಾರ ಬಿ ಎಸ್ ಕೇಶವರಾವ್ ಅವರ ಕೃತಿಗಳು ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. ಜೋಗಿ, ಮಲ್ಲೇಪುರಂ ವೆಂಕಟೇಶ್, ಎಂ ಎಸ್ ನರಸಿಂಹ ಮೂರ್ತಿ ಅತಿಥಿಗಳಾಗಿದ್ದರು. ಅಂಕಿತಾ ಪುಸ್ತಕ ಈ ಕೃತಿಗಳನ್ನು ಪ್ರಕಟಿಸಿದೆ.

ಪುಸ್ತಕ ಬಿಡುಗಡೆಯ ಸಂಭ್ರಮದ ಕ್ಷಣಗಳು ನಿಮಗಾಗಿ…

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

ಫೋಟೋ : ಡಿ ಸಿ ನಾಗೇಶ್










‍ಲೇಖಕರು avadhi

16 July, 2013

5 Comments

  1. jogi

    ಕೊನೇ ಫೋಟೋದಲ್ಲಿ ಅಂಕಿತಾ ಪ್ರಕಾಶ್ ದಂಪತಿ, ವಿಕಾಸ್ ನೇಗಿಲೋಣಿಯನ್ನು ಏನೋ ಬೈಯುತ್ತಿರುವಂತೆಯೂ ವಿಕಾಸ್ ನೇಗಿಲೋಣಿ ಸಮಜಾಯಿಷಿ ನೀಡುತ್ತಿರುವಂತೆಯೂ ಕಾಣಿಸುತ್ತಿದೆ. ಅದಕ್ಕೊಂದು ಸ್ವಾರಸ್ಯಕರ ಶೀರ್ಷಿಕೆ ಸೂಚಿಸಬಹುದೇನೋ 🙂

  2. ಮಹಾಬಲ ಸೀತಾಳಭಾವಿ

    ಥ್ಯಾಂಕ್ಯೂ ಅವಧಿ.
    ಜೋಗಿ ಸರ್, ವಿಕಾಸ್‌ ಹಾಡಿದ್ದನ್ನು ಕೇಳಿ ಕಂಬತ್ತಳ್ಳಿ ದಂಪತಿಗಳು ರೊಚ್ಚಿಗೆದ್ದಿದ್ದಾರಾ?

  3. jogi

    ಎರಡನೇ ಫೋಟೋದಲ್ಲಿ ನಿಮಗೆ ಅವರು ಅಮಿಕ್ಕಂಡಿರಿ ಅಂತ ಹೇಳ್ತಿರೋದು ಯಾಕೆ..

  4. ಎನ್ವೀ ವೈದ್ಯಹೆಗ್ಗಾರ್

    ಚಿತ್ರಗಳನ್ನು ಕಂಡು ಕಾರ್ಯಕ್ರಮಕ್ಕೆ ಬಂದಷ್ಟೇ ಖುಷಿಯಾಯ್ತು…
    ಪ್ರೀತಿಯಿಂದ ಎನ್ವೀ.ವೈದ್ಯಹೆಗ್ಗಾರ್

  5. Anonymous

    avadhi baruttide thanhs

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading