ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ʼಸಂವಿಧಾನ ಓದುʼ ಹಿಂದಿಯಲ್ಲಿ..

ಸಹಯಾನ ಕೆರೆಕೋಣ & ಸಮುದಾಯ ಕರ್ನಾಟಕ
Sahayana Kerekon & Samudaya Karnataka


ಪುಸ್ತಕ ಬಿಡುಗಡೆ ಕಾರ್ಯಕ್ರಮ


ಸಂವಿಧಾನ ಓದು ಅಭಿಯಾನ ಸಮಿತಿ
is inviting you to join Zoom Meeting
https://us02web.zoom.us/j/5992672811?pwd=RUdxNVE3SnlDTzhNYlJ1V0tYaU83Zz09

Meeting ID: 599 267 2811
Password: AILUKARNA3


ದಿನಾಂಕ 29/08/2020
ಸಂಜೆ: 05-00 ಗಂಟೆಗೆ


ಪುಸ್ತಕ:

ಸಂವಿಧಾನ ಪಢೋ

ಕನ್ನಡ ಮೂಲ: ಶ್ರೀ.ಎಚ್.ಎನ್ ನಾಗಮೊಹನದಾಸ್,
ನಿವೃತ್ತ ನ್ಯಾಯಮೂರ್ತಿಗಳು.
ಕರ್ನಾಟಕ ಉಚ್ಚ ನ್ಯಾಯಾಲಯ
ಹಿಂದಿ ಅನುವಾದ:
ಡಾ.ಉಮಾದೇವಿ
ಸಹ ಪ್ರಾಧ್ಯಾಪಕರು, ಬೆಂಗಳೂರು


ಪುಸ್ತಕ ಬಿಡುಗಡೆ:
ಡಾ.ವಿಜು ಕೃಷ್ಣನ್
ರೈತ ಮುಖಂಡರು, ಮಾಜಿ ಅಧ್ಯಕ್ಷರು
ವಿದ್ಯಾರ್ಥಿ ಯೂನಿಯನ್ ,ಜೆ.ಎನ್ ಯು. ದೆಹಲಿ


ಪುಸ್ತಕ  ಕುರಿತು: 

ಡಾ.ಕಾಶಿನಾಥ ಅಂಬಲಗಿ
ಲೇಖಕರು, ಕಲಬುರ್ಗಿ


ಉಪಸ್ಥಿತಿ :

ಗೌರವಾನ್ವಿತ ಶ್ರೀ.
ಎಚ್. ಎನ್. ನಾಗಮೊಹನದಾಸ,
ನಿವೃತ್ತ ನ್ಯಾಯಮೂರ್ತಿಗಳು.
ಕರ್ನಾಟಕ ಉಚ್ಚ ನ್ಯಾಯಾಲಯ

ಡಾ. ಉಮಾದೇವಿ
ಸಹ ಪ್ರಾಧ್ಯಾಪಕರು, ಬೆಂಗಳೂರು


ಸರ್ವರಿಗೂ ಹಾರ್ದಿಕ ಸ್ವಾಗತ


ಸಹಯಾನ ಕರೆಕೋಣ
ಸಮುದಾಯ ಕರ್ನಾಟಕ


ಮಾಹಿತಿ ಮತ್ತು ಸಂಪರ್ಕಕ್ಕಾಗಿ


Vittal Bandhari
9448729359
K.S.Vimala
9448072431
K.H.Patil
9986982130
Aswini Madankar
7090565419


ಸಹಯಾನ ಕೆರೆಕೋಣ ಮತ್ತು Samudaya Karnataka ದ FB Page ನಲ್ಲೂ ಲಭ್ಯ.

‍ಲೇಖಕರು Avadhi

29 August, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading