ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

೮೧ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ವಿದಾಯ

ಶ್ರವಣಬೆಳಗೊಳದಲ್ಲಿ ಮೂರು ದಿವಸಗಳಿಂದ ನಡೆಯುತ್ತಿದ್ದ ೮೧ ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ.

ಸಮ್ಮೇಳನದ ಕೆಲವು ದೃಶ್ಯಗಳು ಅವಧಿ ಓದುಗರಿಗಾಗಿ :

ಚಿತ್ರಗಳು : ರಮೇಶ್ ಹಿರೇಜಂಬೂರ್
ಚಿತ್ರಗಳನ್ನು ದೊಡ್ಡದಾಗಿ ನೋಡಲು ಇಲ್ಲಿ ಕ್ಲಿಕ್ಕಿಸಿ :


 

‍ಲೇಖಕರು G

4 February, 2015

3 Comments

  1. Sowmya K R

    Thanks Ramesh Sir

  2. Shwetha.A......

    ಅಲ್ಲಿಗೆ ಹೋಗಿ ನೋಡೋಕಂತೂ ಆಗ್ಲಿಲ್ಲಾ ಆದ್ರೆ ಆ ಭಾಗ್ಯನಾ ಈ ಸಮ್ಮೇಳನದ ಭಾವಚಿತ್ರಗಳನ್ನು ಕೊಟ್ಟು ಕಂಗಳನ್ನು ತಂಪಾಗಿ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್…….

  3. maheshwari.u

    ಹಿಂದೆಲ್ಲ ಸಾಹಿತ್ಯ ಸಮ್ಮೇಳನ ಕಳೆದ ಬಳಿಕ ಅಲ್ಲಿ ಪ್ರಸ್ತಾಪಿತಗೊಂಡ ವಿಷಯಗಳ ಬಗ್ಗೆ.ಗೋಷ್ಟಿಗಳ ಮುಖ್ಯ ಆಶಯಗಳ ಬಗ್ಗೆ ಪತ್ರಿಕೆಗಳಲ್ಲಿ ಚರ್ಚೆ ಮುಂದುವರಿಯುತ್ತಿತ್ತು.ವಾದ -ಪ್ರತಿವಾದಗಳು ಬೆಳೆದು ಸಮ್ಮೇಳನದ ಕಾವು ಒಂದಷ್ಟು ದಿನ ಕಾಣಿಸಿ ಒಂದು ಮನೋಧರ್ಮವು ರೂಪುಗೊಳ್ಳಲು ಸಹಾಯಕವಾಗುತ್ತಿತ್ತು.ಇಂದು ಪತ್ರಿಕೆ ತೆಗೆದು ನೋಡುತ್ತೇನೆ.ಸಮ್ಮೇಳನದ ಪ್ರತಿಧ್ವನಿಯೆನಿಸುವ ಯಾವ ಬರಹವೂ ನನಗೆ ಕಾಣಿಸದೆ ಆಶ್ಚರ್ಯವಾಯಿತು. ಎಲ್ಲ ಗುಡಿಸಿ ಒರಸಿ ಫಿನಾಯಿಲ್ ಹಾಕಿ ಸ್ವಚ್ಛವಾಗಿ ಮುಂದಿನ ಸಮ್ಮೇಳನವನ್ನು ಕಣ್ದುಂಬಿಕೊಳ್ಳಲು (ಮನದುಂಬಿಕೊಳ್ಳಲು ಅಲ್ಲ!)ಸಜ್ಜಾದ ಹಾಗೆ.ಮಹತ್ವದ ವಿಷಯವನ್ನು ಕೇಂದ್ರವಾಗಿಸಿ ಸಮ್ಮೇಳನ ನಡೆದು ಭಿನ್ನಸಮ್ಮೇಳನವಾಗಿ ಮೂಡಿಬಂದದ್ದು ಸಾರ್ಥಕವಾಗಬೇಕಾದರೆ ಆ ಕಿಡಿಯನ್ನು ಎತ್ತಿಹಿಡಿದು, ಪಟ್ಟುಹಿಡಿದು ಚುರುಕುಮುಟ್ಟಿಸಿ ಕಾರ್ಯ ಸಾಧನೆ ಮಾಡಬೇಕು.ಪ್ರಜಾಪ್ರಭುತ್ವದ ಜೀವನಾಡಿಯಾದ ಪತ್ರಿಕೆಗಳು ಇದನ್ನು ಮಾಡಬೇಕು.ಅದನ್ನು ನಿರೀಕ್ಷಿಸಬಹುದೆ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading