ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡೇ ಅವಕಾಶ: ಈ ಹೆಸರಿನಲ್ಲೇ ಒಂದು ಕರೆಕ್ಟ್ ಹೆಸರಿದೆ

ಎಷ್ಟಪ್ಪಾ ಉತ್ತರಗಳು..
ಓ ಎಲ್ ನಾಗಭೂಷಣ ಸ್ವಾಮಿ, ಕೆ ಎಸ್ ನಿಸಾರ್ ಅಹ್ಮದ್, ಕಡಿದಾಳು ಶಾಮಣ್ಣ, ಬರಗೂರು ರಾಮಚಂದ್ರಪ್ಪ, ಬಿ ವಿ ಕಾರಂತ್, ಬೀಚಿ, ಶಿವರಾಮ ಕಾರಂತ, ಸಚಿವ ಶ್ರೀರಾಮುಲು, ಕನ್ನಡಕ ತೆಗೆದ ವಾಟಾಳ್ ನಾಗರಾಜ್, ಎಸ್ ದಿವಾಕರ್, ಪಿ. ಲಂಕೇಶ್, ಅ ನ ಸುಬ್ಬ ರಾವ್, ಶಂಭು ಹೆಗಡೆ, ಸಾಕೇತ ರಾಜನ್…
ಎಂ ಜಿ ರಾಧಿಕಾ ಅವರು ಕ್ಲೂ ಕೊಡೀಪ್ಪಾ ಅಂತ ಕೇಳಿದ್ದಾರೆ.
ಹೋಗ್ಲಿ ತಗೊಳ್ಳಿ ಮೇಲೆ ಹೇಳಿರುವ ಹೆಸರಿನಲ್ಲೇ ಒಂದು ಕರೆಕ್ಟ್ ಹೆಸರಿದೆ
ಬೇಗ ಬೇಗ ಹೇಳಿ ಯಾರಿವರು…??
ಕಳೆದ ಎರಡು ಬಾರಿ ಗೆದ್ದವರಿಗೆ ಬಹುಮಾನ ಕೊಟ್ಟಿದ್ವಿ. ಈ ಬಾರಿ ಸರಿ ಉತ್ತರ ಮೊದಲು ಹೇಳಿದವರಿಗೆ ಡಬ್ಬಲ್ ಧಮಾಕಾ- ಮೇಫ್ಲವರ್ ಮೀಡಿಯಾ ಹೌಸ್ ವತಿಯಿಂದ. ದುಪ್ಪಟ್ಟು ಬಹುಮಾನ. ಯಾರಿಗುಂಟು ಯಾರಿಗಿಲ್ಲ ಒಂದು ಕೈ ನೋಡಿ. ೧, ೨, ೩, …ಶುರು..

‍ಲೇಖಕರು avadhi

19 February, 2010

53 Comments

  1. Radhika

    Ta. Ra. Su

    • vijayaraj

      a na. subba rao

      • ರಂಜಿತ್

        ಇದು ವಾಟಾಳ್ ನಾಗರಾಜ್

  2. d.s.ramaswamy

    G.K.Govinda Rao

  3. Ahalya

    Puttanna Kanagal.

  4. SWAMY

    DEVANURU MAHADEVA

  5. satish

    Aravind Malagatti !!!

  6. yajnesh

    ASR

  7. suresh kota

    s. diwakar

  8. ಮಾಕೆಂ

    ದೇವನೂರು ಮಹಾದೇವ
    -ಮಾಕೆಂ

  9. Radhika

    Just taking a wild guess. Kuvempu Or Aa.Na.Kru

  10. Paarvathi cheeranahally

    saketh rajan

  11. RJ

    If you place cursor on pic,
    Its displaying as ‘asr’..
    Still don’t know..

    • avadhi

      that is just to misguide joshi!!

  12. Balakrishna

    ಇವರು ಎಸ್.ದಿವಾಕರ್ , ಶತಮಾನದ ಸಣ್ಣ ಕತೆಗಳು ಕೃತಿಯ ಸಂಪಾದಕ

  13. Javeed

    P LANKESH

  14. satish

    idu lankesh

  15. Paraanjape

    ವಾಟಾಳ್ ನಾಗರಾಜ್ ಕನ್ನಡಕ ತೆಗೆದು ಫೋಟೋಗೆ ಪೋಸ್ ಕೊಟ್ಟ೦ತಿದೆ.

  16. R.S.Prabhudeva

    Kota Shivarama Karanth

  17. ಶಾಮಸುಂದರ ಎಸ್ಕೆ.

    ಯಾಕೋ ಸಚಿವ ಶ್ರೀರಾಮುಲು ಥರ ಕಾಣ್ತಾರೆ. ಆದರೆ, ಅವರಲ್ಲ:-)

  18. Deepak b H

    Be.chi

  19. anuttaraa

    b.v.kaaranth

  20. Boranna

    BARAGOORU RAMACHANDRAPPA

  21. ರವೀಂದ್ರ ಮಾವಖಂಡ

    Kadidalu Shamanna

  22. Radhika

    I think avadhi should reduce the horizon. Please mention if the photo is that of a novelist, journalist, poet . . .

  23. prasanna kumar

    O.L. NAGABHUSHANA

  24. b s

    b v karanth

  25. Motugode

    I think B.V. Karantha is the right answer. 🙂

  26. satish

    hagadre, egagle obbarige prize sikkide. sumne yake sharama?

    • avadhi

      ನಿಮಗಾಗಿ ಬೇರೆ ಥರಾ ಕ್ವಿಜ್ : ಯಾರಿಗೆ ಬಹುಮಾನ ಬಂದಿದೆ ಅಂತ ಊಹಿಸಿ. ಸರಿಯಾದರೆ ನಿಮಗೂ ಬಹುಮಾನ

  27. balu

    Nanu egle sari uttara kodona antha idde, but yaaro obbaru kottaagide anda mele yaake sumne bidi. Sari uttara kottorige Jai. 🙂

  28. Kavya.P.K

    B V karanth

  29. Nagendra Prasad

    O L Nagabhushan Swamy
    – C R Nagendraprasad

  30. Vivek Shanbhag

    Ivaru S. Diwakar

  31. Harsha

    B.V KArantha

  32. Sudesh Shetty

    ಏ ಆರ್ ಮಣಿಕಾಂತ್

  33. harishkera

    s.divakar. sure.
    Harish Kera

  34. ರವೀಂದ್ರ ಮಾವಖಂಡ

    ಇದು ಎಸ್ ದಿವಾಕರ್ ಅವರ ಫೋಟೊ. ಈ ಫೋಟೊ ತೆಗೆದವರು ಕೃಷ್ಣಾನಂದ ಕಾಮತ್. ಈ ಮೊದಲು ನಾನು ಹಾಕಿದ ಕಾಮೆಂಟ್ ತಪ್ಪು.

  35. ಸಂದೀಪ್ ಕಾಮತ್

    ಈ ಫೋಟೋ ಎಸ್ ದಿವಾಕರ್ ಅವರದ್ದೇ .
    ಈ ಫೋಟೋ ವನ್ನು ಕಾಮತ್ ರ ಈ ಲಿಂಕಿನಲ್ಲಿ ನೋಡಬಹುದು.
    “http://www.kamat.com/kalranga/kar/5526.jpg”
    ಈ ಪ್ರಶ್ನೆಗೆ ಸರಿಯಾದ ಉತ್ತರ ಮೊದಲು ಕೊಟ್ಟವರು ಸುರೇಶ್ ಕೋಟ ಹಾಗೂ ಬಾಲಕೃಷ್ಣ (18 ನೇ ತಾರೀಕು).
    ಅದರೆ ಸ್ವಲ್ಪ ವಿವರವಾದ ಉತ್ತರ ನೀಡಿದವರು ರವೀಂದ್ರ ಮಾವಖಂಡ.ನೀವು ಪ್ರಶ್ನೆಗೆ ವಿವರವಾದ ಉತ್ತರ ಕೇಳಿರದೇ ಇದ್ದದ್ದರಿಂದ ಬಹುಮಾನ
    ಸುರೇಶ್ ಹಾಗೂ ಬಾಲಕೃಷ್ಣ ಅವರಿಗೆ ಸಿಕ್ಕಿದೆ ಅಂತ ನನ್ನ ಅನಿಸಿಕೆ.
    ನಾನು ಫೋಟೋದ ಮೂಲ ಆಕರವನ್ನು ಆಧಾರ ಸಮೇತ ಪ್ರಸ್ತುತ ಪಡಿಸಿರುವುದರಿಂದ ನನಗೂ ಒಂದು ಬಹುಮಾನ ಕೊಡ್ತೀರಾ ಅಂತ ನನ್ನ ಆಶಯ.
    ಈ ಫೋಟೋ ಕಾಮತರು ತೆಗೆದಿರೋದು/ಕಾಮತ್.ಕಾಮ್ ನಲ್ಲಿ ಹಾಕಿರೋದು ಹಾಗೂ ನಾನೂ ಕಾಮತ್ ಆಗಿರೋದು ನನಗೆ ಬಹುಮಾನ ಕೊಡಿಸಲು ಸಹಾಯ ಮಾಡೀತೇ?

  36. R T SHARAN

    SAAKETH RAJAN

  37. Aneesh

    ಎಸ್ ದಿವಾಕರ್

  38. Kailashnath Navada

    ಬೀಚಿ

  39. ramanjaneya d.m

    kadedaallu shammanna is a young , farmars leader in
    karanataka

  40. yajnesh

    ಕಾಮತ್ರೆ… ಅಂತೂ ಫೋಟೋ ಹುಡುಕಿ ಬಿಟ್ರಿ…
    ಎಲ್ಲಾ ಓಕೇ…. ಆದರೆ ಈ ಫೋಟೋ ಮೇಲೆ “asr” ಅಂತ ಇದೆಯಲ್ಲ ಯಾಕೆ??
    ಆಮೇಲೆ ಚಿತ್ರದ ಹೆಸ್ರು asr.jpg, asr2.jpg, asr1.jpg (http://avadhi.files.wordpress.com/2010/02/asr.jpg) ಇದೆ!!!
    ಸೋ..ಒಂದ್ ಕೈ ನೋಡೋಣ ಅಂತ ನಾನೂ ಉತ್ರ ಕೊಟ್ಟೆ….

  41. prabhudeva R.S.

    K.S.NISSAR AHMED

  42. Sahana

    b v karanth

  43. vinayaka shastri

    Aravinda Malagatti, Bijapur

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading